‘ಕಮಾಂಡ್ ಸೆಂಟರ್ ಹಾಗೂ ನಮ್ಮ -100’ ಏನಿದು ಹೊಸತು?

ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಸಾರ್ವಜನಿಕರ ಸುರಕ್ಷತೆ ಮತ್ತು ನೆರವಿಗಾಗಿ ಹೊಸ ಹೆಜ್ಜೆಯನ್ನು ಇರಿಸಿದೆ. ಈ ನಿಟ್ಟಿನಲ್ಲಿ ಕಮಾಂಡ್ ಸೆಂಟರ್ ಹಾಗೂ ನಮ್ಮ -100 ರ ಪರಿಷ್ಕೃತ ಹಾಗೂ ವಿಸ್ತೃತ ಜಾಲವನ್ನು, ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ. ಸಾರ್ವಜನಿಕ ಪೊಲೀಸ್ ವ್ಯವಸ್ಥೆಯಲ್ಲಿ ಅತ್ಯಾಧುನಿಕ ವ್ಯವಸ್ಥೆ ಹೊಂದಿದ ದೇಶದ ಮೊದಲ ರಾಜ್ಯ ಕರ್ನಾಟಕ ಆಗಿದೆ. ಹಾಗೆಯೇ ಇಂತಹ ಸೌಲಭ್ಯ ಹೊಂದಿದೆ ಮೊದಲ ದೇಶದ ಮೊದಲ ಮೆಟ್ರೊ ಪಾಲಿಟನ್ ಸಿಟಿಯೂ ಹೌದು. ಜಾಗತಿಕವಾಗಿ … More ‘ಕಮಾಂಡ್ ಸೆಂಟರ್ ಹಾಗೂ ನಮ್ಮ -100’ ಏನಿದು ಹೊಸತು?

ವಿಧಾನ ಪರಿಷತ್ ಕಲಾಪದಲ್ಲಿ ಮುಖ್ಯಮಂತ್ರಿಗಳ ನಾನ ಭಾವಭಂಗಿಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.