ಸಿನಿ ಸಂಭ್ರಮ ಬೆಳ‍್ಳಿತೆರೆಯ ವರ್ತಮಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋದಲ್ಲಿ ಕನ್ನಡದ ಯಶಸ್ವಿ ಚಿತ್ರಗಳ ಪ್ರದರ್ಶನ ಮತ್ತು ಸಂವಾದ ಕುರಿತು ಸಿನಿಸಂಭ್ರಮ ಕಾರ್ಯಕ್ರಮವನ್ನು ಆಗಸ್ಟ್ 1ತಾರೀಖಿನಿಂದ ಆಗಸ್ಟ್ 3 ತಾರೀಖಿನವರೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಯೋಜಿಸಲಾಗಿದೆ. ಈ ಬಾರಿ ಪುಟಾಣಿ ಸಫಾರಿ, ಕಥಾವಿಚಿತ್ರ, ಹೊಂಬಣ್ಣ, ಪ್ರದರ್ಶನಗೊಳ್ಳಲಿರುವ ಚಿತ್ರಗಳು. Advertisements

ಬೆಂಗಳೂರಿಗೆ ಮತ್ತೆ “ಡಬ್ಬಲ್ ಬಸ್”

80 ಮತ್ತು 90ರ ದಶಕದಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್‍ಗಳದ್ದೇ ಕಾರುಬಾರು. ಬೆಂಗಳೂರು ನಗರ ಬೆಳೆಯುತ್ತಾ ಹೋದಂತೆ ಮಹಾನಗರದ ರಸ್ತೆಗಳಿಂದ ಡಬ್ಬಲ್ ಡೆಕ್ಕರ್ ಬಸ್‍ಗಳು ಕಾಣೆಯಾದವು. ಇದೀಗ ಮತ್ತೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲು ಡಬ್ಬಲ್ ಡೆಕ್ಕರ್ ಬಸ್‍ಗಳು ಬರುತ್ತಿವೆ. ಬೆಂಗಳೂರಿನ ಹಳೆಯ ಐತಿಹಾಸಿಕ ವೈಭವವನ್ನು ಮರಳಿ ತರಲು ಬಿಎಂಟಿಸಿ ಐದು ಡಬ್ಬಲ್ ಡೆಕ್ಕರ್ ಬಸ್‍ಗಳನ್ನು ಖರೀದಿಸಲು ಮುಂದಾಗಿದೆ. ಪ್ರತಿನಿತ್ಯ ಬೆಂಗಳೂರು ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಡಬ್ಬಲ್ ಡೆಕ್ಕರ್ ಬಸ್ ಮೂಲಕ ಬೆಂಗಳೂರಿನ ಐತಿಹಾಸಿಕ ಪ್ರವಾಸಿ … More ಬೆಂಗಳೂರಿಗೆ ಮತ್ತೆ “ಡಬ್ಬಲ್ ಬಸ್”

ಕನ್ನಡ ನುಡಿಗಾಗಿ ಸಿಎಂ

ಕನ್ನಡ ಭಾಷೆಯ ಕಂಪನ್ನು ಹರಡಲು ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಹೆಜ್ಜೆಗಳನ್ನಿಟ್ಟಿದ್ದಾರೆ. ಮುಖ್ಯಮಂತ್ರಿ ಅವಧಿಯಲ್ಲಿ ಅವರು ಕೈಗೊಂಡಿರುವ ಕನ್ನಡ ಪರ ನಿಲುವುಗಳ ಒಂದು ನೋಟ ವಿಡಿಯೋ ಚಿತ್ರಣ  ಇಲ್ಲಿದೆ.  

ಕನ್ನಡದ ಮೇಲೆ ಯಾವುದೇ ಆಕ್ರಮಣ ಸಹಿಸುವುದಿಲ್ಲ- ಸಿಎಂ

ಕನ್ನಡ ಭಾಷೆಯ ಕಂಪನ್ನು ಹರಡಲು, ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಹೆಜ್ಜೆಗಳನ್ನಿಟ್ಟಿದ್ದಾರೆ. ಮುಖ್ಯಮಂತ್ರಿ ಅವಧಿಯಲ್ಲಿ ಅವರು ಕೈಗೊಂಡಿರುವ ಕನ್ನಡ ಪರ ನಿಲುವುಗಳ ಒಂದು ನೋಟ ಇಲ್ಲಿದೆ.  

ಇಂದಿರಾ ಕ್ಯಾಂಟೀನ್ ಫುಡ್ ಮೆನುವಿಗಾಗಿ ಬಿಬಿಎಂಪಿ ಹೊಸ ಆ್ಯಪ್‍

ಕಡಿಮೆ ದರದಲ್ಲಿ ಊಟ ಹಾಗೂ ಉಪಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಆಗಸ್ಟ್ 15 ರಂದು ಪ್ರಾರಂಭವಾಗಲಿದೆ. ಇಂದಿರಾ ಕ್ಯಾಂಟೀನ್ ಫುಡ್ ಮೆನುವಿಗಾಗಿ ಬಿಬಿಎಂಪಿ ಹೊಸ ಆ್ಯಪ್‍ವೊಂದನ್ನು ಬಿಡುಗಡೆ ಮಾಡುತ್ತಿದೆ. ಈ ಕುರಿತ ಪತ್ರಿಕಾ ವರದಿ.

ದೇಶದ 2ನೇ ಅತ್ಯಾಧುನಿಕ ಆರ್ ಟಿ ಓ ಕೇಂದ್ರ ಕಾರ್ಯಾರಂಭ

ದೇಶದ 2ನೇ ಅತ್ಯಾಧುನಿಕ ಆರ್ ಟಿ ಓ ವಾಹನ ಪ್ರಮಾಣೀಕರಣ ಕೆಂದ್ರಕ್ಕೆ ಚಾಲನೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.