“ಕೊಟ್ಟ ಮಾತು ದಿಟ್ಟ ಸಾಧನೆ” ಸಮಾವೇಶಕ್ಕೆ ಸಜ್ಜು

‘ಕೊಟ್ಟ ಮಾತು ದಿಟ್ಟ ಸಾಧನೆ’ ಮೈಸೂರು ವಿಭಾಗದ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ನಗರ ಮೈಸೂರು ಸಜ್ಜಾಗುತ್ತಿದೆ. ರಾಜ್ಯ ಸರ್ಕಾರ ಜನ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ನೀಡಿದ ಭರವಸೆಗಳ ಈಡೇರಿಕೆಗೆ ಕೈಗೊಂಡ ಕ್ರಮಗಳು, ಯೋಜನೆಗಳು, ಅಭಿವೃದ್ದಿ ಮಾಹಿತಿಗಳನ್ನು ಸಾರ್ವಜನಿಕ ಅವಗಾಹನೆಗೆ ತರುವ ಸದುದ್ದೇಶದಿಂದ ಕಾರ್ಯಕ್ರಮ ಜರುಗುತ್ತಿದೆ. ಚಾಲನೆ: ಮಾಹಿತಿ ಉತ್ಸವಕ್ಕೆ ಲೋಕೋಪಯೋಗಿ ಸಚಿವರಾದ ಡಾ ಎಚ್ ಸಿ ಮಹಾದೇವಪ್ಪ ಅವರು ಜೂನ್ … More “ಕೊಟ್ಟ ಮಾತು ದಿಟ್ಟ ಸಾಧನೆ” ಸಮಾವೇಶಕ್ಕೆ ಸಜ್ಜು

ಯುಪಿಎಸ್ ಸಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟ ಕನ್ನಡತಿ

ರಾಜ್ಯದ ಕನ್ನಡತಿಯೊಬ್ಬರು ಕೇಂದ್ರ ಲೋಕ ಸೇವಾ ಆಯೋಗದ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 16ವರ್ಷಗಳ ಹಿಂದೆ ವಿಜಯಲಕ್ಷ್ಮಿ ಬಿದರಿ ಮೊದಲ ಬಾರಿಗೆ ಪ್ರಥಮ ರ್ಯಾಂಕ್ ಪಡೆದಿದ್ದರು. ಈ ಸಲ 2016ನೇ ಸಾಲಿನ ಯುಪಿಎಸ್ ಸಿ ಪ್ರಥಮ ರ್ಯಾಂಕ್ ಪಡೆದ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಕೋಲಾರ ಜಿಲ್ಲೆಯ ಕೆ ಆರ್ ನಂದಿನಿ. ಮೂಲತ: ಎಂಜಿನಿಯರಿಂಗ್ ಪದವಿಧರರಾದ ಅವರು ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಲಭ್ಯವಿರುವ ಮಾಹಿತಿಯನುಸಾರ 2015ನೇ … More ಯುಪಿಎಸ್ ಸಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟ ಕನ್ನಡತಿ

ನೂತನ ಕೆಳ ಸೇತುವೆ ಲೋಕಾರ್ಪಣೆ

ಡಾ ರಾಜಕುಮಾರ್ ರಸ್ತೆಯ ನೂತನ ಕೆಳ ಸೇತುವೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದ ವಿಡಿಯೋ ಮತ್ತು ಕೆಳ ಸೇತುವೆಯ ವಿಡಿಯೋ ನೋಟ ಇಲ್ಲಿದೆ.   ತುಮಕೂರು,ಇಸ್ಕಾನ್, ರಾಜಾಜಿ ನಗರ, ಇಂಡಿಯನ್ ಇನ್ಸ್ ಟಿಟ್ಯೂಟ್ ಸಂಪರ್ಕಿಸುವ ಮಹತ್ವದ ಕೆಳ ಸೇತುವೆ, ಇದು ಡಾ ರಾಜ್ ಕುಮಾರ್ ರಸ್ತೆಯಲ್ಲಿದೆ.