ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್

ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಮಹತ್ವದ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳ  ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳನ್ನು ಅಳವಡಿಸಲಾಗುತ್ತಿದೆ. ಇದು ಪ್ರಥಮ ಹಂತವಾಗಿ ಬೆಂಗಳೂರಿನ ಮಲ್ಲೇಶ್ವರಂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 25 ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ರಮೇಶ್ ಕುಮಾರ್ ಈ ಯೋಜನೆಗೆ ಚಾಲನೆ ನೀಡಿದರು. ರಾಜ್ಯದಲ್ಲೇ ಮೊಟ್ಟ … More ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್

ವಾರ್ತಾ ಇಲಾಖೆಯಿಂದ ಅರಸು ಅವರಿಗೊಂದು ವೆಬ್ ಸೈಟ್

ಅಶ್ವಿನಿ ಕೃಷ್ಣೇಗೌಡ ಮಾಜಿ ಮುಖ್ಯಮಂತ್ರಿ  ದಿವಂಗತ  ಡಿ ದೇವರಾಜ ಅರಸು ಜನ್ಮ ಶತಮಾನೋತ್ಸವ ಹಿನ್ನಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದೇವರಾಜ ಅರಸು ಕುರಿತಾದ ನೂತನ ವೆಬ್‍ಸೈಟ್‍ ಲೋಕಾರ್ಪಣೆ ಮಾಡಿದೆ. ವೆಬ್‍ಸೈಟ್‍ನಲ್ಲಿ ಏನಿದೆ,,? ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿಗಳ ಸಾಲಿನಲ್ಲಿ ನಿಲ್ಲುವ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರು ಕರ್ನಾಟಕದಲ್ಲಿ `ಹಿಂದುಳಿದ ವರ್ಗಗಳ ಹರಿಕಾರ’ ಎಂದೇ ಖ್ಯಾತರಾದವರು. ರಾಜ್ಯದ 8 ನೇ ಮುಖ್ಯಮಂತ್ರಿಗಳಾದ ಇವರ ಆಡಳಿತಾವಧಿಯಲ್ಲಿಯೇ ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕರಣ ಪಡೆಯಿತು. … More ವಾರ್ತಾ ಇಲಾಖೆಯಿಂದ ಅರಸು ಅವರಿಗೊಂದು ವೆಬ್ ಸೈಟ್

ಹೊಸ ಮಾದರಿಯ ಡಿಜಿಟಲ್ ಫಲಕ – ಏನಿದು?

ಸಾಕ್ಷಿ ಸಜೀಪ ಚಿತ್ರಗಳು- ವೆಂಕಟ್ ರೆಡ್ಡಿ ಸಮಾಜ ಮತ್ತು ಸರ್ಕಾರದ ನಡುವಣ ಮುಖ್ಯ ಸೇತುವೆ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.   ಇದುವರೆಗು ಇದ್ದ ಮಾಧ್ಯಮಗಳ ಮೂಲಕ ಇಲಾಖೆ ಯಶಸ್ವಿಯಾಗಿ  ಈ ಕಾರ್ಯವನ್ನು ನಿರ್ವಹಿಸಿದೆ. ಆಧುನಿಕ ತಂತ್ರಜ್ಞಾನ ಕಾಲದಲ್ಲಿ  ನವ ಮಾಧ್ಯಮಗಳು ಕುಡಿಯೊಡೆಯುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ   ಇಲಾಖೆಯು ಅತ್ಯಂತ ವೇಗವಾಗಿ ಈ ಮಾಧ್ಯಮಗಳಿಗು ಸಜ್ಜಾಗಿದೆ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಡಿಜಿಟಲ್ ಫಲಕ ತಂತ್ರಜ್ಞಾನ. ಕ್ಲೌಡ್ ತಂತ್ರಜ್ಞಾನವನ್ನು ಬಳಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಡಿಜಿಟಲ್ … More ಹೊಸ ಮಾದರಿಯ ಡಿಜಿಟಲ್ ಫಲಕ – ಏನಿದು?