ಮೈಸೂರು: ಸಮಾವೇಶದ ಸಿದ್ಧತೆ ಲೈವ್ ನೋಡಿ

ರಾಜ್ಯ ಸರ್ಕಾರ ಮೈಸೂರು ವಿಭಾಗೀಯ ಮಟ್ಟದ ಕೊಟ್ಟ ಮಾತು ದಿಟ್ಟ ಹೆಜ್ಜೆ-ಸವಲತ್ತುಗಳ ವಿತರಣಾ ಸಮಾವೇಶವನ್ನು ಆಯೋಜಿಸಿದೆ. ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದ ವಿಡಿಯೋ ಇಲ್ಲಿ ವೀಕ್ಷಿಸ ಬಹುದು. Advertisements