ಬರಗಾಲದಲ್ಲೂ ಮೂಡಿತು ಮಂದಹಾಸ

ರಾಜ್ಯದಲ್ಲಿ ಬರಸ್ಥಿತಿ ಇದೆ, ಈ ಹೊತ್ತಿನಲ್ಲಿ ಸರ್ಕಾರದ ಯೋಜನೆಗಳನ್ನು  ರೈತರು ಸದ್ಭಳಕೆ ಮಾಡಿಕೊಂಡರೆ ಹೇಗೆ ಸುರಕ್ಷಿತವಾಗ ಬಹುದು ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಹೌದು ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ, ಈ ಯೋಜನೆಯನ್ವಯ ಕೃಷಿ ಹೊಂಡಗಳು, ಕೆರೆ ಹೂಳೆತ್ತುವಿಕೆ, ಕೊಳವೆ ಬಾವಿಗಳ ಮರುಪೂರಣ, ಚೆಕ್ ಡ್ಯಾಂ ಗಳ ನಿರ್ಮಾಣ ಮಾಡಲಾಗುತ್ತಿದೆ. ನಿನ್ನೆ ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕೆರೆಗಳಿಗೆ ನೀರು ಬಂದಿದೆ, ಕೃಷಿ ಹೊಂಡಗಳಲ್ಲಿ ನೀರು ನಿಂತಿದೆ, ಬೋರ್ ವೆಲ್ ಗಳಲ್ಲಿ ನೀರಿನ ಸೆಲೆ ಕಾಣುತ್ತಿದೆ, … More ಬರಗಾಲದಲ್ಲೂ ಮೂಡಿತು ಮಂದಹಾಸ