ಪಾರ್ವತಮ್ಮ ರಾಜ್‍ಕುಮಾರ್:ಒಂದು ಹಿನ್ನೋಟ

ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಅವರು ಮೇ 31ರ 2017ರಂದು ಮುಂಜಾವಿನಲ್ಲಿ ನಿಧನರಾದರು. ಅವರ ಬದುಕಿನ ಒಂದು ಹಿನ್ನೋಟದ ವಿಡಿಯೊ ಇಲ್ಲಿದೆ Advertisements

ಮುನಿಯಮ್ಮನೆಂದರೆ…….

ಮುನಿಯಮ್ಮ ಪರ್ಯಾಯ ಸರ್ಕಾರಿ ಭೂಮಿಯನ್ನು ದಕ್ಕಿಸಿಕೊಳ್ಳಲು ಪಡಿಪಾಟಲು ಪಟ್ಟು ಅಂತಿಮವಾಗಿ ದೂರದ ದೆಹಲಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಹವಾಲು ಹೇಳಿಕೊಂಡಿದ್ದು ದೇಶದ ಗಮನ ಸೆಳೆದಿದೆ. ಯಾರೀಕೆ ಮುನಿಯಮ್ಮ?, ದೂರದ ದೆಹಲಿಯವರೆಗೆ ಯಾತ್ರೆ ಬೆಳೆಸಿದ್ದೇಕೆ? ಎಂಬ ಸಹಜ ಕುತೂಹಲದಿಂದ ವಿಷಯಗಳನ್ನು ಕೆದಕಿದಾಗ ತಿಳಿದಿದು ಬಂದಿದ್ದಿಷ್ಟು. ಮುನಿಯಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಬೆಟ್ಟದ ಕೆಳಗಿನ ಪೇಟೆಯ ವಾಸಿ. ಮುನಿಯಮ್ಮ ಅವರ ಪತಿ ಮುನಿಯಪ್ಪ ಕೂಲಿ ಕಾರ್ಮಿಕ ಕುಟುಂಬ, ಇಬ್ಬರು ಗಂಡು ಮಕ್ಕಳು, ಒಬ್ಬ ಮಗಳು. ಮೂವರದ್ದು ಮದುವೆಯಾಗಿದೆ. ತೆಲುಗು ಕುಟುಂಬಗಳೇ ತುಂಬಿರುವ … More ಮುನಿಯಮ್ಮನೆಂದರೆ…….

ನೀವು ಕಂಡಿದ್ದೀರಾ ‘ಕನ್ನಡ ಭವನ’ವನ್ನು..

  ಕನ್ನಡ ಭವನದ ಅಂಗಳಕ್ಕೆ ನೀವು ಹೆಜ್ಜೆ ಇಟ್ಟಿದ್ದೀರಾ.. ಇಲ್ಲವಾದರೆ ಹೀಗೆ ಬನ್ನಿ ಕನ್ನಡ ಮತ್ತು ಸಂಸ್ಕೃತಿಯ ಬಿಂಬವಾಗಿರುವ ಈ ಇಲಾಖೆಯ ಆವರಣ ಹೊಕ್ಕರೆ ಸಾಕು ಮನಸ್ಸು ಮುದಗೊಳ್ಳುತ್ತದೆ. ಕನ್ನಡ ನೆಲದ ಸಂಸ್ಕೃತಿ ಹೇಗಿದೆ ಎನ್ನುವುದರ ಝಲಕ್ ಸಿಕ್ಕಿ ಹೋಗಿಬಿಡುತ್ತದೆ ಕನ್ನಡ ಭವನ -ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಸ್ಥಾನ. ಅಷ್ಟೇ ಅಲ್ಲದೆ, ಸಾಹಿತ್ಯ, ಲಲಿತಕಲಾ, ಜಾನಪದ, ಉರ್ದು, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಗಳ ಕಚೇರಿಗಳೂ ಇಲ್ಲಿವೆ. ಪುಟ್ಟ, ಚೊಕ್ಕ ನಯನ ಸಭಾಂಗಣವಿದೆ. ಬನ್ನಿ ಅದರ … More ನೀವು ಕಂಡಿದ್ದೀರಾ ‘ಕನ್ನಡ ಭವನ’ವನ್ನು..

ಚಿತ್ರಗಳಲ್ಲಿ ನೂತನ ಕೆಳ ಸೇತುವೆ ಲೋಕಾರ್ಪಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ ರಾಜ್ ಕುಮಾರ್ ರಸ್ತೆಯ ನೂತನ ಕೆಳ ಸೇತುವೆಯನ್ನು ಲೋಕಾರ್ಪಣೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಬೆಂಗಳೂರು ನಗರಕ್ಕೆ ಹೊಸ ಸ್ವರೂಪ ಕೊಡುವುದು ಸರ್ಕಾರದ ಗುರಿಯಾಗಿದೆ, 800ಕೋಟಿ ರೂಪಾಯಿ ಒಳಚರಂಡಿ ನಿರ್ಮಾಣಕ್ಕೆ ಹಾಗೂ 700ಕೋಟಿ ರೂಪಾಯಿ ಒಳ ರಸ್ತೆಗಳಿಗೆ ವೆಚ್ಚ ಮಾಡಲಾಗಿದೆ. ಎಲ್ಲ ಕಾಮಗಾರಿಗಳು ಡಿಸೆಂಬರ್ ಮತ್ತು ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳುತ್ತವೆ ಎಂದರು. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ವತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಆಲ್ಬಂ ಇಲ್ಲಿದೆ.