ವಿಶ್ವಕರ್ಮ ಜಯಂತ್ಯೋತ್ಸವದಲ್ಲಿ ಸಿಎಂ – ವಿಡಿಯೊ ಕ್ಲಿಪ್ ಇಲ್ಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡರು. ಈ ಸಂದರ್ಭದ ವಿಡಿಯೊ ಕ್ಲಿಪ್ ಇಲ್ಲಿದೆ. Advertisements

ಖಮರುಲ್ ಇಸ್ಲಾಂ ಅವರ ಪಾರ್ಥೀವ ಶರೀರಕ್ಕೆ ಸಿಎಂ ಅಂತಿಮ ನಮನ

ನಿನ್ನೆ ನಿಧನರಾದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಪಾರ್ಥೀವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರುಗಳಾದ ಡಾ ಶರಣು ಪ್ರಕಾಶ್ ಪಾಟೀಲ್, ಆರ್ ರೋಷನ್ ಬೇಗ್, ಯು ಟಿ ಖಾದರ್, ಎಂ ಬಿ ಪಾಟೀಲ್, ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಹಾಜರಿದ್ದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 15 ಸಾವಿರ ಕೋ.ರೂ ನೀರಾವರಿ ಯೋಜನೆ ಸಿಎಂ

ತಜ್ಞರಿಂದ ಪ್ರಮಾಣೀಕರಿಸಿದ ನಂತರ ಎತ್ತಿನಹೊಳೆ, ಕೆಸಿ ವ್ಯಾಲಿ ಹಾಗೂ ಹೆಬ್ಬಾಳ-ನಾಗವಾರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸತತವಾಗಿ ಬರದಿಂದ ಬಸವಳಿದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರೊದಗಿಸುವ ಬದ್ಧತೆಯೊಂದಿಗೆ ಸರ್ಕಾರ ಸುಮಾರು 15ಸಾವಿರ ಕೋಟಿ ರೂ. ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹೃದ್ರೋಗಿಗಳಿಗೆ ಉಚಿತ ಸ್ಟೆಂಟ್ ಆಸ್ಪತ್ರೆಗಳೊಂದಿಗೆ ಪಾಲಿಕೆ ಒಡಂಬಡಿಕೆ

ಹೃದ್ರೋಗದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಕೊರೋನರಿ ಸ್ಟಂಟ್ ಗಳನ್ನು ಉಚಿತವಾಗಿ ಒದಗಿಸುವ ಸಂಬಂಧ ಜಯದೇವ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ ನಿರ್ಧರಿಸಿದೆ.

7 ಕೋಟಿ ವೆಚ್ಚದಲ್ಲಿ ನಂದಿ ಕಣಿವೆ ಪ್ರದೇಶಗಳ ಅಭಿವೃದ್ದಿ

ರಾಜ್ಯ ಸರ್ಕಾರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಂದಿ ಕಣಿವೆ ಪ್ರದೇಶಗಳನ್ನು 7ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನಂದಿ ಬೆಟ್ಟವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ದಿ ಪಡಿಸಲು ಯೋಜನೆ ರೂಪಿಸಲಾಗಿದೆ.

ನಾಡಹಬ್ಬ ಮೈಸೂರು ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ವರ್ಷ ಕಣ್ತುಂಬಿಕೊಳ್ಳಲು ಆಕರ್ಷಣೆಗಳ ಮಹಾಪೂರ ಸಜ್ಜಾಗುತ್ತಿದೆ. ಸೋಮನಾಥಪುರದ ಪ್ರಸಿದ್ದ ಶ್ರೀ ಚನ್ನಕೇಶವ ದೇಗುಲ, ಪ್ಯಾರೀಸ್ ಐಫೆಲ್ ಟವರ್, 60ಕ್ಕೂ ಹೆಚ್ಚು ವಿವಿಧ ವರ್ಣಗಳ ಪುಷ್ಪ ಪ್ರದರ್ಶನ, ಬಾರ್ಬೀ ಡಾಲ್ ಸಂಗ್ರಹ ಪ್ರದರ್ಶನ ಆಕರ್ಷಣೆಗಳ ಪಟ್ಟಿಯಲ್ಲಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.

ಚಿಕ್ಕಬಳ್ಳಾಪುರ:ನೀರಾವರಿ ಯೋಜನೆಗೆ ಸಿಎಂ ಚಾಲನೆ

ತಜ್ಞರಿಂದ ಪ್ರಮಾಣೀಕರಿಸಿದ ನಂತರ ಎತ್ತಿನಹೊಳೆ, ಕೆಸಿ ವ್ಯಾಲಿ ಹಾಗೂ ಹೆಬ್ಬಾಳ-ನಾಗವಾರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸತತವಾಗಿ ಬರದಿಂದ ಬಸವಳಿದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರೊದಗಿಸುವ ಬದ್ಧತೆಯೊಂದಿಗೆ ಸರ್ಕಾರ ಸುಮಾರು 15 ಸಾವಿರ ಕೋಟಿ ರೂ. ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.