ಅಕ್ಟೋಬರ್ ೨ರಿಂದ ಮಾತೃಪೂರ್ಣ ಯೋಜನೆ

ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸುವ ಸಲುವಾಗಿ ಮಾತೃಪೂರ್ಣ ಯೋಜನೆ ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೀರ್ಮಾನಿದೆ. ಅಕ್ಟೋಬರ್ ೨ರಿಂದ ಮಾತೃಪೂರ್ಣ ಯೋಜನೆಯಲ್ಲಿ ಗರ್ಭಿಣಿಯರಿಗೆ ಬಿಸಿಯೂಟ ಒದಗಿಸಲಾಗುವುದು. Advertisements

ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಲು ಮತ್ತು ಅಂಗಡಿ ಮುಂಗಟ್ಟುಗಳ ನಾಮ ಫಲಕಗಳು ಕನ್ನಡಲ್ಲೇ ಇರುವಂತೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ .

ಗೌರಿ ಮತ್ತು ಗಣೇಶ ಹಬ್ಬ : ರಾಜ್ಯದ ಜನತೆಗೆ ಮುಖ್ಯಮಂತ್ರಿಗಳ ಶುಭಾಶಯ

ಗೌರಿ ಮತ್ತು ಗಣೇಶ ಹಬ್ಬದ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.   ಸ್ವರ್ಣಗೌರಿ ಪ್ರೀತಿ ಮತ್ತು ವಾತ್ಸಲ್ಯದ ಪರ್ವತ ! ಗಣೇಶ ಭಕ್ತಿ, ಯುಕ್ತಿ ಹಾಗೂ ಶಕ್ತಿಯ ಸಾಗರ !! ಒಂದರ ಹಿಂದೆ ಒಂದರಂತೆ ಬರುವ ಈ ಎರಡೂ ಹಬ್ಬಗಳು, ಹಬ್ಬಗಳ ಸಾಲಿನಲ್ಲೇ ವಿಶೇಷ, ವಿಶಿಷ್ಠ ಹಾಗೂ ವಿಭಿನ್ನ !!! ಜೀವನದ ಆರಂಭದಿಂದ ಅಂತ್ಯದವರೆಗೆ ನಡೆಯುವ ಎಲ್ಲಾ ಸಮಾರಂಭಗಳಲ್ಲೂ ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲೂ ವಿಘ್ನಗಳ ನಿವಾರಕ ಶ್ರೀ ವಿನಾಯಕನಿಗೇ ಅಗ್ರ ಪೂಜೆ. … More ಗೌರಿ ಮತ್ತು ಗಣೇಶ ಹಬ್ಬ : ರಾಜ್ಯದ ಜನತೆಗೆ ಮುಖ್ಯಮಂತ್ರಿಗಳ ಶುಭಾಶಯ