ಚಿಣ್ಣರೊಟ್ಟಿಗೆ ಸಿಎಂ

ವಿಧಾನಸೌಧದ ವೀಕ್ಷಣೆಗೆ ಬಂದಿದ್ದ ಮುದ್ದು ಮುಖದ ಮಕಳಲ್ಲಿ ಸಂಭ್ರಮವೋ ಸಂಭ್ರಮ. ವಿಧಾನಸೌಧ ನೋಡುವುದರ ಜೊತೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಮಕ್ಕಳು ಭೇಟಿ ಮಾಡಿ ಹಸ್ತಾಕ್ಷರ ಪಡೆದು ಸಂಭ್ರಮಿಸಿದರು.  

ಛಾಯಾ ಚಿತ್ರಗಳಲ್ಲಿ ನಮ್ಮ ಮೆಟ್ರೋದ ಪಯಣ

ಉದ್ಯಾನ ನಗರಿ ಬೆಂಗಳೂರಿನ ಹೆಮ್ಮೆ ನಮ್ಮ ಮೆಟ್ರೋದ ಆರಂಭದ ದಿನಗಳಿಂದ ಹಿಡಿದು ಲೋಕಾರ್ಪಣೆಯಾಗುವವರೆಗಿನ ಸುಂದರ ಛಾಯಾ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ನಮ್ಮ ಮೆಟ್ರೋದ ಪಯಣವನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ .