ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರ

ಲಾಲ್ ಬಾಗ್ ನಲ್ಲಿ ನಡೆಯುತ್ತಿರು ಫಲ ಪುಷ್ಪ ಪ್ರದರ್ಶನ ಮೇಳದಲ್ಲಿ ಕವಿಶೈಲ ಮಾದರಿ ಜನಾಕರ್ಷಿಸುತ್ತಿದೆ. ಹೆಸರಾತ ಕವಿಗಳು, ಗಣ್ಯರು ಭಾನುವಾರ ಪ್ರದರ್ಶನ ಮೇಳಕ್ಕೆ ಆಗಮಿಸಿದ್ದರು. ಈ ಕುರಿತು ಪತ್ರಿಕಾ ವರದಿ ಇಲ್ಲಿದೆ.   Advertisements

ಪಂಚಾಯತ್ ರಾಜ್ ಕೊರತೆ ನಿವಾರಣೆಗೆ ಆಯುಕ್ತಾಲಯ

ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಬರುವ, ಪಂಚಾಯತ್ ರಾಜ್ ಸಂಸ್ಥೆಗಳ ಕುಂದು ಕೊರತೆ ನಿವಾರಣೆಗೆ ಪ್ರತ್ಯೇಕ ಆಯುಕ್ತಾಲಯ ರಚಿಸಲು ತೀರ್ಮಾನಿಸಿದೆ. ಈ ಕುರಿತ ಪತ್ರಿಕಾ ವರದಿ ಇಲ್ಲಿದೆ.