ಜಿಎಸ್‍ಟಿ ಸಿದ್ದತೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ

 

19510659_1632399540104063_4624699012811039155_n

ಜಿಎಸ್‍ಟಿ ಕಾಯಿದೆಯ ಜಾರಿಗೆ ಕರ್ನಾಟಕ  ಸರ್ಕಾರದ ಸಿದ್ದತೆಗಳನ್ನು ಕೇಂದ್ರ ಸರ್ಕಾರ ಮುಕ್ತ ಕಂಠದಿಂದ ಶ್ಲಾಘಿಸಿದೆ. ರಾಜ್ಯದ  ಶೇಕಡ 95. ರಷ್ಟು ಜನರು ಜಿಎಸ್‍ಟಿ ನೊಂದಣಿಯನ್ನು ಪಡೆದಿದ್ದಾರೆ. ಇದು ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ನೊಂದಣಿಯಾಗಿದೆ.

19511231_1632399680104049_2898792487845804739_n

 

ಜಿಎಸ್‍ಟಿ ಜಾರಿಗೆ ಮುನ್ನವೆ ಕರ್ನಾಟಕ ಸರ್ಕಾರ ಸಮರ್ಪಕವಾದ ತೆರಿಗೆ ಪದ್ದತಿಯನ್ನು ರಾಜ್ಯದಲ್ಲಿ ಜಾರಿಗೆ ಅನುಷ್ಠಾನಕ್ಕೆ ತಂದಿದೆ. ಈಗ ಜುಲೈ 1 ರಿಂದ ಕರ್ನಾಟಕ ಸರಕು ಸೇವಾ ಕಾಯ್ದೆ ಜಾರಿಯಾಗುತ್ತಿದೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s