ವಾರ್ತಾ ಇಲಾಖೆಯ ಅಂಗಳದಲ್ಲಿ ಚೈನಾ ಗಣ್ಯರು

n-r-vishukumar
ಎನ್ ಆರ್ ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಇವತ್ತು ವಾರ್ತಾ ಅಂಗಳಕ್ಕೆ ಅಪರೂಪದ ಅತಿಥಿಗಳ ಆಗಮನವಾಗಿತ್ತು. ಮುಂಬೈನಲ್ಲಿ ಕಾನ್ಸುಲೇಟ್ ಜನರಲ್ ಆಫ್ ಚೈನಾ ಆಗಿರುವ ಮಿಸ್ಟರ್ ಝೆಂಗ್ ಕ್ಸಿಯೂ ಆನ್ ಅವರು  ಕಚೇರಿಗೆ ಭೇಟಿ ನೀಡಿದ್ದರು. ಅವರನ್ನು ಸ್ವಾಗತಿಸಿ ನಮ್ಮ ಇಲಾಖೆಯ ಪರಿಚಯವನ್ನು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಕಚೇರಿಯ ಮೀಟಿಂಗ್ ಹಾಲ್ ನಲ್ಲಿ ಸೇರಿದ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳನ್ನುದ್ದೇಶಿಸಿ ಗಣ್ಯ ಅತಿಥಿಗಳು ಮಾತನಾಡಿದರು.

Honor by Director

472fe69f-c51b-4d0c-9f52-d5db25d96111
01933119-b858-4790-b41e-7df88a88824d
ಮುಂದಿನ ಜನವರಿ ಮಾಹೆಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಂಗಳೂರಿನಲ್ಲಿ ನಡೆಯುತ್ತಿದೆ, ಈ ಸಂದರ್ಭದಲ್ಲಿ ಚೈನಾ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ಉತ್ತಮ ಚಲನ ಚಿತ್ರಗಳ ಪ್ರದರ್ಶನಕ್ಕೆ ಸಹಕರಿಸ ಬೇಕೆಂದು ಕಾನ್ಸುಲೇಟ್ ಜನರಲ್ ಅವರನ್ನು ಕೋರಿದೆ.
d2082b3c-3b71-4821-a6f3-2a89c71625f5
ಚೈನಾ ದೇಶ ಮತ್ತು ಭಾರತ ದೇಶಗಳ ನಡುವಣ ಐತಿಹಾಸಿಕ ಸಂಬಂಧ, ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಝೆಂಗ್ ಕ್ಸಿಯೂ ಆನ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಝೆಂಗ್ ಕ್ಸಿಯೂ ಆನ್ ಅವರು ಸಹಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ತಮ್ಮ ಭೇಟಿ ಹರ್ಷದಾಯಕವಾಗಿದೆ ಎಂದರು. ನಾನು ಇಲಾಖೆಯ ಪರವಾಗಿ ಅತಿಥಿಗಳನ್ನು ಗೌರವಿಸಿ ಗಾಂಧೀಜಿಯವರ ಪುಸ್ತಕಗಳನ್ನು ನೀಡಿದೆನು.

Before Gandhi Statue
d389dd69-f9c0-439c-8afe-23b57b64f60e
ನಂತರ ಗಾಂಧಿ ಅಂಗಳಕ್ಕೆ ಭೇಟಿ ನೀಡಿದ ಗಣ್ಯರು ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಹಾಗೆಯೇ ಒಂದು ಗ್ರೂಪ್ ಛಾಯಾಚಿತ್ರಕ್ಕೂ ಸಾಕ್ಷಿಯಾದೆವು.
72900811-6c06-4c40-9872-944267b97ce1

0c50ca5c-0d0c-487d-81b3-f6e8a654d395

0c8decd3-f67b-4680-bb3f-f61e2f3a7ef2
ವಾರ್ತಾ ಇಲಾಖೆಯ ಸೋಷಿಯಲ್ ಮಿಡಿಯಾ ಹಬ್ ಗೆ ಭೇಟಿ ನೀಡಿದ ಗಣ್ಯರು ಸೋಷಿಯಲ್ ಮಿಡಿಯಾ ಹಬ್ ಮಾಹಿತಿಯನ್ನು ತಿಳಿದು ಕೊಂಡರು ಮತ್ತು ಸುದ್ದಿ ಪ್ರಸಾರ, ಸಂವಹನಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
b2a71973-fd82-4096-ac43-29208d89c98f (1)
ಇಲಾಖೆಯ ಸುಸಜ್ಜಿತವಾದ ಆಧುನಿಕ ಸಿನಿಮಾ ಥಿಯೇಟರ್ ಗೆ ಭೇಟಿ ನೀಡಿದ ಗಣ್ಯರು ಕರ್ನಾಟಕ ಗೀತೆಯನ್ನು ವೀಕ್ಷಿಸಿ ಬೀಳ್ಕೊಂಡರು. ಈ ಸಂದರ್ಭದ ಆಲ್ಬಂ ಅನ್ನು ನಿಮ್ಮ ಅವಗಾಹನೆಗೆ ತಂದಿದ್ದೇನೆ

7bd639e5-af54-4fbc-a964-fefd105affb1

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s