ಉದ್ಯಾನ ನಗರಿಗೆ ಯೋಗ ಸ್ಪರ್ಶ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ದಾಖಲೆಯ ಯೋಗ ಪ್ರದರ್ಶನ ನಡೆಯಿತು.

cfedce16-20c9-4e37-a607-5cb896c0da18

ಯೋಗ ದಿನಾಚರಣೆಗೆ ಸಚಿವ ಕೆ ಆರ್ ರಮೇಶ್ ಕುಮಾರ್ ಅವರು ಚಾಲನೆ ನೀಡಿದರು.

ಸಾವಿರಾರು ಮಂದಿ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.

2e9c87e3-9797-4c4a-a372-2c42c6eef4d9

 

 

ವಿಶೇಷ ಅತಿಥಿಗಳಾಗಿ ಅಮೇರಿಕಾ ದೇಶದ ಯೋಗ ಗುರು ತಾವೋ ಪೋನಾರ್ಚ್ ಲಿಂಚ್, ತಮಿಳುನಾಡಿನ ಅಮ್ಮ ನಾನಮ್ಮಾಳ್ ಆಗಮಿಸಿ ಯೋಗ ಪ್ರದರ್ಶನ ನೀಡಿದರು.

ಯೋಗ ಪಟುಗಳು ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಜನಮನ ಸೆಳೆದರು.

4d35dad7-ee43-40f3-8584-5afaaefa4d49f7e335c0-90ae-4e98-a5cf-f32145170b87

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s