ಯಾವುದು ಈ  ಎಸ್‍ಸಿ ಎಸ್‍ಪಿ ಮತ್ತು ಟಿಎಸ್ ಪಿ ಯೋಜನೆ ?

 

ಅಶ್ವಿನಿ ಕೃಷ್ಣೆಗೌಡ

 

ಕರ್ನಾಟಕ ಅನುಸೂಚಿತ ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ಅಧಿ ನಿಯಮ 2013 ರಲ್ಲಿ ಯೋಜನ ಆಯೋಗದಿಂದ ರಚಿತವಾದ ಹಾಗೂ  2015- 16 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನಿಗದಿ ಪಡಿಸಿದ ಜಾತಿಯಾಧಾರಿತ  ಯೋಜನೆಗಳು ಹಾಗೂ ಬುಡಕಟ್ಟು ಯೋಜನೆಯ ( ಹಣಕಾಸು, ಸಂಪನ್ಮೂಲಗಳ ಹಂಚಿಕೆ ಹಾಗೂ ಉಪಯುಕ್ತತೆ ) ಅನ್ವಯ ಕರ್ನಾಟಕ ಅನುಸೂಚಿತ ಜಾತಿ ಮತ್ತು ಉಪ ಜಾತಿ ಯೋಜನೆ,  ಹಾಗೂ ಗಿರಿಜನ ಉಪ  ಯೋಜನೆಯ  ಅಧಿನಿಯಮ 2013 ರಲ್ಲಿ ಯೋಜನಾ ಆಯೋಗದಿಂದ ಹೊರಡಿಸಲಾದ ಅನುಸೂಚಿತ ಜಾತಿ, ಹಾಗೂ ಅನುಸೂಚಿತ ಪಂಗಡಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಕರ್ನಾಟಕ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡುವುದೇ ಈ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆ.

ಏನಿದೆ ಈ ಎಸ್‍ಸಿಎಸ್‍ಪಿ ಯೋಜನೆಯಲ್ಲಿ ?

ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ಯ ಪ್ರಕಾರ 2015 – 16 ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಉಳಿಕೆಯಾದ  751 ಕೋಟಿ ರೂ ಹಣ ಸೇರಿದಂತೆ 27.703 ಕೋಟಿ ಅನುದಾನ ಹಾಗೂ 2016 -2017 ನೇ ಸಾಲಿನಲ್ಲಿನ ಅನುದಾನ 1.782 ಕೋಟಿ ರೂಗಳೊಂದಿಗೆ 2017- 18 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ  ಗಿರಿಜನ ಉಪ ಯೋಜನೆ ಅನುಮೋದಿತವಾಗಿರುವ ಕ್ರಿಯಾ ಯೋಜನೆಗಳು ಹಾಗೂ ರಾಜ್ಯ ಯೋಜನಾ ಆಯೋಗದಿಂದ ಹೊರಡಿಸಲಾದ ಮಾರ್ಗದರ್ಶಿ ಸೂತ್ರಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ 2013 ರ ಜಾತಿ ಉಪ ಜಾತಿ ಯೋಜನೆ ಮತ್ತು ಗಿರಿಜನ ಉಪ ಅಭಿವೃದ್ದಿ ಯೋಜನೆಗೆ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡುವುದು. ಮತ್ತು ವಾರ್ಷಿಕ ಯೋಜನೆಗಳನ್ನು ರೂಪಿಸುವುದರ ಮೂಲಕ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಜನ ಸಂಖ್ಯೆಗೆ ಅನುಗುಣವಾಗಿ ಈ ಯೋಜನೆಯ ಅನುದಾನವನ್ನು ಖರ್ಚು ಹಾಗೂ  ಹಂಚಿಕೆ ಮಾಡುವುದು  ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ಉದ್ದೇಶವಾಗಿದೆ.

ಯಾವ ಇಲಾಖೆಗಳಲ್ಲಿ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆ ಒಳ ಪಡುತ್ತದೆ ,,?

1) ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ : ಆಟಲ್ ಬಿಹಾರಿ ವಾಜಪೇಯಿ ಆರೋಗ್ಯ ಯೋಜನೆಯ ಅನುದಾನದಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಕ್ಯಾನ್ಸರ್, ಹೃದಯ ಸಂಬಂದಿ ತೊಂದರೆಗಳು, ನರ ರೋಗ, ಮೂತ್ರ ಪಿಂಡ ಸಮಸ್ಯೆ, ಸುಟ್ಟ ಗಾಯಗಳು, ಕ್ಷ-ಕಿರಣಗಳ ಸಮಸ್ಯೆಗಳ ಚಿಕಿತ್ಸೆಗಳಿಗೆ ಪರಿಹಾರ ಒದಗಿಸುವುದು . ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದು.

2) ರಾಜೀವ್ ಆರೋಗ್ಯ ಭಾಗ್ಯ :

ಎಪಿಎಲ್ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಶೇಕಡಾ 10% ರಷ್ಟು ರಿಯಾಯಿತಿ ದರದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಸಹಾಯ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆಯು ರಾಜ್ಯದ ಒಟ್ಟು 1.1 ಕೋಟಿ ಜನರನ್ನು  ತಲುಪುವ ಉದ್ದೇಶ ಹೊಂದಿದ್ದು . ಈ ಯೋಜನೆಯು ಯಶಸ್ವಿಯಾದರೆ ಕರ್ನಾಟಕ ದೇಶದಲ್ಲಿಯೇ ಪ್ರಾಥಮಿಕ ಹಂತದ  ಆರೋಗ್ಯ ಸೌಲಭ್ಯ ಒದಿಗಿಸುವಲ್ಲಿ ವಿಶ್ವ ಆರೋಗ್ಯ ನೀತಿಯನ್ವಯ ಯಶಸ್ವಿಯಾದ ಮೊದಲ ರಾಜ್ಯವಾಗುತ್ತದೆ.

3) ಸುಟ್ಟ ಗಾಯಗಳು ಹಾಗೂ ಡಯಾಲಿಸಿಸ್‍ಗಾಗಿ ವಿಶೇಷ ವಾರ್ಡ್‍ಗಳ ಸೌಲಭ್ಯ : 

ಪರಿಶಿಷ್ಟ ಜಾತಿ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಅನುದಾನದಲ್ಲಿ ಉಚಿತ ಔಷಧಿ ಮಾತ್ರೆಗಳನ್ನು ಒದಗಿಸುವುದು. ಹಾಗೂ 16 ಡಯಾಲಿಸಿಸ್ ಕೇಂದ್ರಗಳು ಹಾಗೂ  12 ಸುಟ್ಟ ಗಾಯಗಳ ವಿಶೇಷ ವಾರ್ಡ್‍ಗಳನ್ನು ತೆರೆಯುವುದು.

4) ಗರ್ಭಿಣಿಯರ ಆರೋಗ್ಯ ಕೇಂದ್ರಗಳು (ತಾಯಿ ಭಾಗ್ಯ) :

ತಾಯಿ ಭಾಗ್ಯ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೆ ಉಚಿತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಸರ್ಕಾರದ ಐದು ಪ್ರಮುಖ ಯೋಜನೆಗಳಾದ 1) ಜನನಿ ಸುರಕ್ಷಾ ಯೋಜನೆ 2) ಪ್ರಸೂತಿ ಆರೈಕೆ 3) ಮಡಿಲು 4) ತಾಯಿ ಭಾಗ್ಯ ಯೋಜನೆ ಹಾಗೂ ತಾಯಿ ಭಾಗ್ಯ ಯೋಜನೆಯ ಅಡಿಯಲ್ಲಿ ಆದಿವಾಸಿಗಳು, ಗುಡ್ಡಗಾಡು ಪ್ರದೇಶಗಳ ಮಹಿಳೆಯರಿಗೆ ಆರೋಗ್ಯ ಸಂಬಂದಿತ ಉಪಕರಣಗಳನ್ನು ನೀಡುವುದು, ಪ್ರತಿ ತಿಂಗಳು ಗರ್ಭಿಣಿಯರು ಹಾಗೂ ತಾಯಂದಿರ ಆರೋಗ್ಯ  ತಪಾಸಣೆಗೆ ಪ್ರೋತ್ಸಾಹಿಸುವುದು, ಸಾಂಸ್ಥಿಕ ಹೆರಿಗೆಗಳಿಗೆ ಪ್ರೋತ್ಸಾಹಿಸುವುದು, ಸಿಸೇರಿಯನ್ ಹಾಗೂ ಸರ್ಜರಿಗೆ ಒಳಪಟ್ಟ ಮಹಿಳೆಯರಿಗೆ ಅಗತ್ಯವಾದ ಆರೋಗ್ಯ ವಸ್ತುಗಳನ್ನು ಪೂರೈಸಲು ಸಭೆಗಳನ್ನು ಏರ್ಪಡಿಸುವುದು, ಮತ್ತು ಚಿಕ್ಕ ಕುಟುಂಬಗಳಿಗೆ ಪ್ರೋತ್ಸಾಹ ನೀಡುವುದು ಇದರ ಪ್ರಮುಖ ಉದ್ಧೇಶವಾಗಿದೆ.

5) ರಾಷ್ಟ್ರೀಯ ಆರೋಗ್ಯ ಯೋಜನೆ :

ಎಸ್‍ಸಿಎಸ್‍ಪಿ ( ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ನಿಧಿಗಳನ್ನು ರಾಷ್ಟ್ರೀಯ ಆರೋಗ್ಯ ನಿಧಿಯಿಂದ ಜನನಿ ಸುರಕ್ಷಾ ಯೋಜನೆ, ಕುಟುಂಬ ಕಲ್ಯಾಣ ಸುವರ್ಣ ಆರೋಗ್ಯ ಚೈತನ್ಯ, ಮಡಿಲು, ಆರೋಗ್ಯ ಕವಚ ಹಾಗೂ, ಸಂಚಾರಿ ಆರೋಗ್ಯ ಘಟಕಗಳನ್ನು ಸ್ಥಾಪಿಸುವುದು.

6) ಆರೋಗ್ಯ ಕವಚ :

ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ)ಯ ನಿಧಿಗಳಿಗೆ ಉಚಿತ ಆಸ್ಪತ್ರೆ, ಉಚಿತ ಸಾರಿಗೆ ವ್ಯವಸ್ಥೆ ಒದಗಿಸುವುದು  ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಾದ ಪೋಲಿಸ್ ಮತ್ತು ಅಗ್ನಿಶಾಮಕಗಳನ್ನು ಒದಗಿಸುವುದು.

7) ಶುಚಿ ಯೋಜನೆ :

ಮೈಸೂರು, ಬೀದರ್, ಗುಲ್ಬರ್ಗಾ, ಬಾಗಲಕೋಟೆ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಘಟಕವು ಮಹಿಳೆಯರು ಮತ್ತು ಮಕ್ಕಳಿಗೆ ಆರು ರೂಪಾಯಿಗಳಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಒದಗಿಸುವ  ವ್ಯವಸ್ಥೆಯನ್ನು ಎಸ್‍ಸಿಎಸ್‍ಪಿ  (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ನಿಧಿಯಿಂದ ನೀಡುವುದು.

8) ಕರ್ನಾಟಕ ಏಡ್ಸ್ ನಿರ್ಮೂಲನ ಸಂಸ್ಥೆ :

ರಾಜ್ಯದಲ್ಲಿ ಏಡ್ಸ್ ತಡೆಗಟ್ಟುವ ಕಾರ್ಯಕ್ರಮ ಹಾಗೂ ಕುಟುಂಬ ಕಲ್ಯಾಣ ವಿಭಾಗವು ಎಸ್‍ಸಿಎಸ್‍ಪಿ ( ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ)ಯ ಅನುದಾನದಲ್ಲಿ ಗರ್ಭಿಣಿಯರ ಆರೋಗ್ಯದಲ್ಲಿ ಹೆಚ್ಚಳ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಎಸ್‍ಸಿ ಎಸ್‍ಟಿ ಅಭಿವೃದ್ದಿ ನಿಗಮವು ಮನೆಯಿಂದ ಹಾಗೂ ಪ್ರಾಥಮಿಕ ಹಂತದಿಂದಲೇ  ಏಡ್ಸ್ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಯೋಜನೆಗಳನ್ನು ಅಳವಡಿಸಿ ಕ್ರಮ ಕೈಗೊಳ್ಳುವುದು .

 9) ಆರೋಗ್ಯ – ಹಣಕಾಸು ಯೋಜನೆ :

ಸುವರ್ಣ ಆರೋಗ್ಯ ನಿಧಿಯಿಂದ ಎಸ್‍ಎಸ್‍ಪಿ ಹಾಗೂ ಟಿಎಸ್‍ಪಿ ಅನುದಾನದಲ್ಲಿ ನಗದು ರಹಿತವಾದ ಚಿಕಿತ್ಸೆಯನ್ನು ನೀಡುವುದು

10) ಕರ್ನಾಟಕ ಔಷಧಿ ಹಾಗೂ ಲಾಜಿಸ್ಟಿಕ್ ವೇರ್ ಹೌಸಿಂಗ್ ಸೂಸೈಟಿ :

ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ಅನುದಾನದ ಕಡೆಯಿಂದ ಆಸ್ಪತ್ರೆಗಳಲ್ಲಿರು ಹಳೆಯ ಉಪಕರಣಗಳನ್ನು ಬದಲಾಯಿಸಿ ಹೊಸ ಉಪಕರಣಗಳನ್ನು ನೀಡುವುದು.

11) ಸೇವೆಗಳ ಅಭಿವೃಧ್ದಿಗಾಗಿ ಮೀಸಲಿಟ್ಟ ಉಳಿಕೆ ನಿಧಿ :

ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ)ಯ ನಿಧಿಯು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಗುಣಮಟ್ಟತೆಯನ್ನು ಹೆಚ್ಚಿಸಿ ಮಾಪನ ಮಾಡುವುದು .

ರಾಜ್ಯ ಸರ್ಕಾರದ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆ …

ರಾಜ್ಯ ಸರ್ಕಾರವು ಪ್ರಸಕ್ತ 2017- 18 ನೇ ಸಾಲಿನಲ್ಲಿನ ವಿಶೇಷ ಘಟಕಗಳ ಯೋಜನೆಯಡಿಯಲ್ಲಿ ಗಿರಿಜನ ಉಪ ಯೋಜನೆಯಡಿಯಲ್ಲಿ ಅನುಮೋದಿತವಾಗಿರುವ ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಂತೆ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಆಗಾದರೆ ರಾಜ್ಯ ಸರ್ಕಾರದ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆ ಎಂದರೇನು ಎಂದು ತಿಳಿದುಕೊಳ್ಳೋಣ ಬನ್ನಿ.

ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯೋಜನೆಯೇ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆ ( ಶೆಡ್ಯೂಲ್ಡ್ಕ್ಯಾಸ್ಟ್, ಸಬ್ ಪ್ಲಾನ್ ಅಂಡ್ ಸಬ್ ಟ್ರೈಬಲ್ ಪ್ಲಾನ್ )

 ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಯ ಉದ್ದೇಶವೇನು.. ?

ರಾಜ್ಯ ಯೋಜನಾ ಆಯೋಗವು ಪ್ರಸಕ್ತ ವರ್ಷದಲ್ಲಿ ಅನು ಸೂಚಿತ ಜಾತಿ ಹಾಗೂ ಪಂಗಡಗಳ ಅಭಿವೃದ್ದಿಗಾಗಿ ವಿಶೇಷ ಘಟಕದ ಕ್ರಿಯಾ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಜಾರಿ ಮಾಡಲಾದ ಯೋಜನೆಯೇ  ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆ.

ಏನಿದು ಅನುಸೂಚಿತ ಜಾತಿಗಳ ವಿಶೇಷ ಘಟಕ ಯೋಜನೆ …??

013 ರಲ್ಲಿ ರಾಜ್ಯ ಯೋಜನಾ ಆಯೋಗದಿಂದ, ಅನುಸೂಚಿತ ಎಸ್‍ಸಿಎಸ್‍ಪಿ (ಪರಿಶಿಷ್ಟ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ)ಯ ಅಧಿ ನಿಯಮದಲ್ಲಿ ರಚಿತವಾದ ಹಾಗೂ 2015- 16 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನಿಗದಿ ಮಾಡಿದ ಜಾತಿಯಾಧಾರಿತ ಯೋಜನೆಗಳು ಹಾಗೂ ಬುಡಕಟ್ಟು ಯೋಜನೆಯ ( ಹಣಕಾಸು, ಸಂಪನ್ಮೂಲಗಳ ಹಂಚಿಕೆ, ಮತ್ತು ಹಣಕಾಸು ಉಪಯುಕ್ತತೆ ) ಅನುಸಾರ ಅನುಸೂಚಿತ ಜಾತಿ ಹಾಗೂ ಪಂಗಡಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯದ ಯೋಜನ ವೆಚ್ಚದಲ್ಲಿ ಒಂದು ಭಾಗವನ್ನು ಮೀಸಲಿಡುವುದೇ ಅನುಸೂಚಿತ ಜಾತಿಗಳ ವಿಶೇಷ ಘಟಕ ಯೋಜನೆ

ಏನಿದೆ ಈ ಯೋಜನೆಯಲ್ಲಿ..??

2015- 16 ನೇ ಸಾಲಿನಲ್ಲಿ ರಾಜ್ಯ ಬಜೆಟ್‍ನಲ್ಲಿ ಉಳಿಕೆಯಾದ 731 ಕೋಟಿ ರೂ ಹಣ ಸೇರಿದಂತೆ 27.703 ಕೋಟಿ ಅನುದಾನ, ಹಾಗೂ 2016- 17 ನೇ ಸಾಲಿನಲ್ಲಿನ ಅನುದಾನದ ಮೊತ್ತ 1.782 ಕೋಟಿ ರೂಗಳೊಂದಿಗೆ ಅನುಸೂಚಿತ ಜಾತಿ ಘಟಕಗಳ ವಿಶೇಷ ಯೋಜನೆಯಡಿಯಲ್ಲಿ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡುವುದರ ಜೊತೆಗೆ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಒಟ್ಟು ಜನ ಸಂಖ್ಯೆಗೆ ಅನುಗುಣವಾಗಿ ಈ ಯೋಜನೆಯ ಅನುದಾನವನ್ನು ಪರಿಶಿಷ್ಠ ಜಾತಿ  ಉಪಜಾತಿ ಮತ್ತು ಗಿರಿಜನ ಅಭಿವೃದ್ದಿಗೆ ಹಂಚಿಕೆ ಹಾಗೂ ಖರ್ಚು ಮಾಡುವುದು ಅನುಸೂಚಿತ ಜಾತಿಗಳ ವಿಶೇಷ ಘಟಕ ಯೋಜನೆಯ ಉದ್ದೇಶವಾಗಿದೆ.

ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆ ಒಳಪಡುವ ಇಲಾಖೆ…

 1) ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ :

ಆಟಲ್ ಬಿಹಾರಿ ವಾಜಪೇಯಿ ಆರೋಗ್ಯ ಯೋಜನೆಯ ಅನುದಾನದಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಕ್ಯಾನ್ಸರ್, ಹೃದಯ ಸಂಬಂದಿ ತೊಂದರೆಗಳು, ನರ ರೋಗ, ಮೂತ್ರ ಪಿಂಡ ಸಮಸ್ಯೆ, ಸುಟ್ಟ ಗಾಯಗಳು, ಕ್ಷ-ಕಿರಣಗಳ ಸಮಸ್ಯೆಗಳ ಚಿಕಿತ್ಸೆಗಳಿಗೆ ಪರಿಹಾರ ಒದಗಿಸುವುದು . ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದು.

2) ರಾಜೀವ್ ಆರೋಗ್ಯ ಭಾಗ್ಯ :

ಎಪಿಎಲ್ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಶೇಕಡಾ 10% ರಷ್ಟು ರಿಯಾಯಿತಿ ದರದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಸಹಾಯ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆಯು ರಾಜ್ಯದ ಒಟ್ಟು 1.1 ಕೋಟಿ ಜನರನ್ನು  ತಲುಪುವ ಉದ್ದೇಶ ಹೊಂದಿದ್ದು . ವಿಶ್ವ ಆರೋಗ್ಯ ನೀತಿಯನ್ವಯ ಈ ಯೋಜನೆ ಯಶಸ್ವಿಯಾದರೆ ಕರ್ನಾಟಕ ದೇಶದಲ್ಲಿ ಪ್ರಾಥಮಿಕ ಹಂತದ ಆರೋಗ್ಯ ಸೌಲಭ್ಯ ಪೂರೈಸಿದ ಮೊದಲ ರಾಜ್ಯವಾಗುತ್ತದೆ.

3) ಸುಟ್ಟ ಗಾಯಗಳು ಹಾಗೂ ಡಯಾಲಿಸಿಸ್‍ಗಾಗಿ ವಿಶೇಷ ವಾರ್ಡ್‍ಗಳ ಸೌಲಭ್ಯ :

ಪರಿಶಿಷ್ಠ ಜಾತಿ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಅನುದಾನದಲ್ಲಿ ಉಚಿತ ಔಷಧಿ ಮಾತ್ರೆಗಳನ್ನು ಒದಗಿಸುವುದು. ಹಾಗೂ 16 ಡಯಾಲಿಸಿಸ್ ಕೇಂದ್ರಗಳು ಹಾಗೂ  12 ಸುಟ್ಟ ಗಾಯಗಳ ವಿಶೇಷ ವಾರ್ಡ್‍ಗಳನ್ನು ತೆರೆಯುವುದು.

4) ಗರ್ಭಿಣಿಯರ ಆರೋಗ್ಯ ಕೇಂದ್ರಗಳು (ತಾಯಿ ಭಾಗ್ಯ) :

ತಾಯಿ ಭಾಗ್ಯ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೆ ಉಚಿತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಸರ್ಕಾರದ ಐದು ಪ್ರಮುಖ ಯೋಜನೆಗಳಾದ 1) ಜನನಿ ಸುರಕ್ಷಾ ಯೋಜನೆ 2) ಪ್ರಸೂತಿ ಆರೈಕೆ 3) ಮಡಿಲು 4) ತಾಯಿ ಭಾಗ್ಯ ಯೋಜನೆ ಹಾಗೂ ತಾಯಿ ಭಾಗ್ಯ ಯೋಜನೆಯ ಅಡಿಯಲ್ಲಿ ಆದಿವಾಸಿಗಳು, ಗುಡ್ಡಗಾಡು ಪ್ರದೇಶಗಳ ಮಹಿಳೆಯರಿಗೆ ಆರೋಗ್ಯ ಸಂಬಂದಿತ ಉಪಕರಣಗಳನ್ನು ನೀಡುವುದು, ಪ್ರತಿ ತಿಂಗಳು ಗರ್ಭಿಣಿಯರು ಹಾಗೂ ತಾಯಂದಿರ ಆರೋಗ್ಯ  ತಪಾಸಣೆಗೆ ಪ್ರೋತ್ಸಾಹಿಸುವುದು, ಸಾಂಸ್ಥಿಕ ಹೆರಿಗೆಗಳಿಗೆ ಪ್ರೋತ್ಸಾಹಿಸುವುದು, ಸಿಸೇರಿಯನ್ ಹಾಗೂ ಸರ್ಜರಿಗೆ ಒಳಪಟ್ಟ ಮಹಿಳೆಯರಿಗೆ ಅಗತ್ಯವಾದ ಆರೋಗ್ಯ ವಸ್ತುಗಳನ್ನು ಪೂರೈಸಲು ಸಭೆಗಳನ್ನು ಏರ್ಪಡಿಸುವುದು, ಮತ್ತು ಚಿಕ್ಕ ಕುಟುಂಬಗಳಿಗೆ ಪ್ರೋತ್ಸಾಹ ನೀಡುವುದು ಇದರ ಪ್ರಮುಖ ಉದ್ಧೇಶವಾಗಿದೆ.

5) ರಾಷ್ಟ್ರೀಯ ಆರೋಗ್ಯ ಯೋಜನೆ :

ಎಸ್‍ಸಿಎಸ್‍ಪಿ ( ಪರಿಶಿಷ್ಠ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ನಿಧಿಗಳನ್ನು ರಾಷ್ಟ್ರೀಯ ಆರೋಗ್ಯ ನಿಧಿಯಿಂದ ಜನನಿ ಸುರಕ್ಷಾ ಯೋಜನೆ, ಕುಟುಂಬ ಕಲ್ಯಾಣ ಸುವರ್ಣ ಆರೋಗ್ಯ ಚೈತನ್ಯ, ಮಡಿಲು, ಆರೋಗ್ಯ ಕವಚ ಹಾಗೂ, ಸಂಚಾರಿ ಆರೋಗ್ಯ ಘಟಕಗಳನ್ನು ಸ್ಥಾಪಿಸುವುದು.

6) ಆರೋಗ್ಯ ಕವಚ :

ಎಸ್‍ಸಿಎಸ್‍ಪಿ (ಪರಿಶಿಷ್ಠ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ)ಯ ನಿಧಿಗಳಿಗೆ ಉಚಿತ ಆಸ್ಪತ್ರೆ, ಉಚಿತ ಸಾರಿಗೆ ವ್ಯವಸ್ಥೆ ಒದಗಿಸುವುದು  ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಾದ ಪೋಲಿಸ್ ಮತ್ತು ಅಗ್ನಿಶಾಮಕಗಳನ್ನು ಒದಗಿಸುವುದು.

7) ಶುಚಿ ಯೋಜನೆ :

ಮೈಸೂರು, ಬೀದರ್, ಗುಲ್ಬರ್ಗಾ, ಬಾಗಲಕೋಟೆ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಘಟಕವು ಮಹಿಳೆಯರು ಮತ್ತು ಮಕ್ಕಳಿಗೆ ಆರು ರೂಪಾಯಿಗಳಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಒದಗಿಸುವ  ವ್ಯವಸ್ಥೆಯನ್ನು ಎಸ್‍ಸಿಎಸ್‍ಪಿ  (ಪರಿಶಿಷ್ಠ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ನಿಧಿಯಿಂದ ನೀಡುವುದು.

8) ಕರ್ನಾಟಕ ಏಡ್ಸ್ ನಿರ್ಮೂಲನ ಸಂಸ್ಥೆ :

ರಾಜ್ಯದಲ್ಲಿ ಏಡ್ಸ್ ತಡೆಗಟ್ಟುವ ಕಾರ್ಯಕ್ರಮ ಹಾಗೂ ಕುಟುಂಬ ಕಲ್ಯಾಣ ವಿಭಾಗವು ಎಸ್‍ಸಿಎಸ್‍ಪಿ ( ಪರಿಶಿಷ್ಠ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ)ಯ ಅನುದಾನದಲ್ಲಿ ಗರ್ಭಿಣಿಯರ ಆರೋಗ್ಯದಲ್ಲಿ ಹೆಚ್ಚಳ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಎಸ್‍ಸಿ ಎಸ್‍ಟಿ ಅಭಿವೃದ್ದಿ ನಿಗಮವು ಮನೆಯಿಂದ ಹಾಗೂ ಪ್ರಾಥಮಿಕ ಹಂತದಿಂದಲೇ  ಏಡ್ಸ್ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಯೋಜನೆಗಳನ್ನು ಅಳವಡಿಸಿ ಕ್ರಮ ಕೈಗೊಳ್ಳುವುದು .

9) ಆರೋಗ್ಯ – ಹಣಕಾಸು ಯೋಜನೆ :

ಸುವರ್ಣ ಆರೋಗ್ಯ ನಿಧಿಯಿಂದ ಎಸ್‍ಎಸ್‍ಪಿ ಹಾಗೂ ಟಿಎಸ್‍ಪಿ ಅನುದಾನದಲ್ಲಿ ನಗದು ರಹಿತ ವ್ಯವಹಾರದ ಚಿಕಿತ್ಸೆಯನ್ನು ನೀಡುವುದು

10) ಕರ್ನಾಟಕ ಔಷಧಿ ಹಾಗೂ ಲಾಜಿಸ್ಟಿಕ್ ವೇರ್ ಹೌಸಿಂಗ್ ಸೂಸೈಟಿ :

ಎಸ್‍ಸಿಎಸ್‍ಪಿ (ಪರಿಶಿಷ್ಠ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ) ಅನುದಾನದ ಕಡೆಯಿಂದ ಆಸ್ಪತ್ರೆಗಳಲ್ಲಿರು ಹಳೆಯ ಉಪಕರಣಗಳನ್ನು ಬದಲಾಯಿಸಿ ಹೊಸ ಉಪಕರಣಗಳನ್ನು ನೀಡುವುದು.

11) ಸೇವೆಗಳ ಅಭಿವೃಧ್ದಿಗಾಗಿ ಮೀಸಲಿಟ್ಟ ಉಳಿಕೆ ನಿಧಿ :

ಎಸ್‍ಸಿಎಸ್‍ಪಿ (ಪರಿಶಿಷ್ಠ ಜಾತಿ ಯೋಜನೆ) ಟಿಎಸ್‍ಪಿ (ಗಿರಿಜನ ಉಪ ಯೋಜನೆ)ಯ ನಿಧಿಯು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಗುಣಮಟ್ಟತೆಯನ್ನು ಹೆಚ್ಚಿಸಿ ಮಾಪನ ಮಾಡುವುದು .

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s