ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ

ಗದುಗಿನ ಎಪಿಎಂಸಿ ಆವರಣದ ಶ್ರೀ ವಿವೇಕಾನಂದ ಸಭಾಭವನದಲ್ಲಿಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸಂತೋಷ ಸಂಭ್ರಮದಿಂದ ಆಚರಿಸಲಾಯಿತು.hem-1

ಹಟ್ಟಿ ಚಿನ್ನದ ಗಣಿ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕ ಬಿ.ಆರ್.ಯಾವಗಲ್ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಗೌರವ ಅಪಿ೯ಸಿ ಉದ್ಘಾಟಿಸಿದ ಕಾಯ೯ಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ ಹಾಗೂ ಸಮಾಜದ ಹಿರಿಯರಾದ ಆರ್.ಎಸ್.ಪಾಟೀಲ ವಹಿಸಿದ್ದರು.hem3

ರಾಜ್ಯದ ಜಲಸಂಪನ್ಮೂಲ ಇಲಾಖೆಯ ಸಂಸದೀಯ ಕಾಯ೯ದಶಿ೯ ಹಾಗೂ ಶಾಸಕ ರಾಮಕೃಷ್ಣ ದೊಡ್ಡಮನಿ, ಗದಗ ತಾ.ಪಂ.ಅಧ್ಯಕ್ಷ, ರವಿ ಮನೋಹರ ಇನಾಮತಿ , ಅಪರ ಜಿಲ್ಲಾಧಿಕಾರಿ ಐ.ಜಿ.ಗದ್ಯಾಳ, ಉಪವಿಭಾಗಾಧಿಕಾರಿ ಮಂಜುನಾಥ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇ೯ಶಕ ಶರಣು ಗೋಗೇರಿ, ಜಿ.ಪಂ.ತಾ.ಪಂ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರ ತಾಯಿ ಶ್ರೀಮತಿ ಪದ್ಮಾವತಿ ಪಾಟೀಲ, ಜಿಲ್ಲಾ ರಡ್ಡಿ ಸಮಾಜದ ಗಣ್ಯರು, ಗುರುಹಿರಿಯರು, ಸಾವ೯ಜನಿಕರು ಸಮಾರಂಭದಲ್ಲಿ ಭಾಗವಹಿಸಿದ್ದರುhem-2

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s