ನೆಲದ ಸಿರಿ ಮಾಲಿಕೆಯಡಿ ಈ ಕೆಳಕಂಡ ಸಂಚಿಕೆಯನ್ನು ಆಯಾ ದಿನಾಂಕದಂದು ಸಂಜೆ 6:00 ರಿಂದ 6:15 ಅವಧಿಯಲ್ಲಿ ಪ್ರಸಾರ ಮಾಡಲಾಗುವುದು.
ಮೇ 04 ಗುರುವಾರ, ಪಂಡಿತ್ ನರಸಿಂಹಲು ವಡವಾಟಿ, ಕ್ಲಾರೊನೆಟ್ ವಾದಕರು.
ಮೇ 05 ಶುಕ್ರವಾರ, ಡಾ|| ಆರ್. ವಿಶ್ವೇಶ್ವರನ್, ವೀಣಾ ವಾದಕರು.
ಮೇ 08 ಸೋಮವಾರ, ಸ್ಮಿತಾ ಬೆಳ್ಳೂರ್, ಹಿಂದುಸ್ಥಾನಿ ಗಾಯಕರು.
ಮೇ 09 ಮಂಗಳವಾರ, ಡಾ|| ಜಯಶ್ರೀ ಅರವಿಂದ, ಸಂಗೀತ ನಿರ್ದೇಶಕರು.
ಮೇ 10 ಬುಧವಾರ, ಗುರಮ್ಮ ಹಂಪಯ್ಯ ಸಂಕಿನಮಠ, ಸಮಾಜ ಸೇವಕರು.
ಮೇ 11 ಗುರುವಾರ, 700 ಮೆಗಾ ವ್ಯಾಟ್ ಸಾಮರ್ಥ್ಯದ ಬಿ.ಟಿ.ಪಿ.ಎಸ್ ಘಟಕ.
ಮೇ 12 ಶುಕ್ರವಾರ, ಹನುಮಾಕ್ಷಿ ಗೋಗಿ, ಸಂಶೋಧಕರು ಮತ್ತು ರೊಟ್ಟಿ ಮಹಾದೇವಮ್ಮ, ರೊಟ್ಟಿ ಉದ್ಯಮಿ.
ಮೇ 15 ಸೋಮವಾರ,ಸರೋಜ ಇಟ್ಟಣ್ಣನವರ್, ಸಾಹಿತಿ, ಮತ್ತು ಶಾಂತವ್ವ ಜಾಲಿಕಟ್ಟಿ, ಪಾರಿಜಾತ ಕಲಾವಿದರು. ಇವರುಗಳ ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಲಾಗುವುದು.
Advertisements