ಗದುಗಿನಲ್ಲಿ ಭಗೀರಥ ಜಯಂತಿ ಆಚರಣೆ

gada32ಮಳೆ ಕೊರತೆಯಿಂದ ನೀರು ಪಡೆಯಲು ಮಾನವ ಕುಲ ನಾನಾ ರೀತಿಯ ಕಷ್ಟಗಳನ್ನು ಎದುರಿಸುತ್ತಿದೆ. ಇಂತಹ ಸಂಭ೯ದಲ್ಲಿ ಗಂಗೆಯನ್ನು ಭೂಲೋಕಕ್ಕೆ ಕರೆತಂದ ಭಗೀರಥರ ಪ್ರಯತ್ನ ನಮ್ಮೆಲ್ಲರಿಗೆ ಉತ್ತಮ ಪಾಠವಾಗಿದ್ದು ಹರಿಯುವ ನೀರನ್ನು ಜಮೀನಿನಲ್ಲಿ ಇಂಗಿಸುವ ಹಾಗೂ ನೀರಿನ ಬಳಕೆಯಲ್ಲಿ ಕ್ಷಮತೆಯನ್ನು ತೋರಿ ನಮ್ಮ ಉಳಿವಿಗೆ ನಾವು ಪ್ರಯತ್ನಿಸುವುದೇ ಮಹಷಿ೯ ಭಗೀರಥರಿಗೆ ನಾವು ತೋರುವ ಬಹು ದೊಡ್ಡ ಗೌರವವಾಗಿದೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ್ ಅವರು ಹೇಳಿದರು.gadag45

ಗದುಗಿನ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಭಗೀರಥರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಕಾಯ೯ಕ್ರಮನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.ಜಿ.ಪಂ.ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಮನೋಜ್ ಜೈನ್ ಜನಪ್ರತಿನಿಧಿಗಳು, ಸಮುದಾಯದ ಗಣ್ಯರು, ಗುರುಹಿರಿಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

939407ad-d210-4cb9-a971-73b3a2544843
Enter a caption
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s