ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆ ಅಂಕ ಪ್ರಕಟ

 

ಕರ್ನಾಟಕ ಲೋಕಸೇವಾ ಆಯೋಗ 2015 ರಲ್ಲಿ ಅಧಿಸೂಚಿಸಿದ ಒಟ್ಟು 464 ಗೆಜೆಟೆಡ್ ಪ್ರೊಬೆಷನರ್ಸ್ 2014 ರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ/ವ್ಯಕ್ತಿತ್ವ ಪರೀಕ್ಷೆಯಲ್ಲಿ (ಅರ್ಹರಾಗಿದ್ದಲ್ಲಿ) ಪಡೆದ ಅಂಕಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಆಯೋಗದ ವೆಬ್‍ಸೈಟ್  http://kpsc.kar.nic.in

ನಿಂದ ಅಂಕಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ಅವರ ವಿವರಗಳನ್ನು ನೀಡಿದಲ್ಲಿ ಆನ್-ಲೈನ್ ಅರ್ಜಿಯಲ್ಲಿ ಅವರು ನೋಂದಾಯಿಸಿರುವ ಇ-ಮೇಲ್ ವಿಳಾಸಕ್ಕೆ ಈ ಬಗ್ಗೆ ಸೂಚನೆ ಕಳುಹಿಸಲಾಗುವುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s