ಚಂದನ ವಾಹಿನಿಯಲ್ಲಿ ಸಿರಿ ಮಾಲಿಕೆಯ ಸಾಕ್ಷ್ಯಚಿತ್ರ

ದೂರದರ್ಶನ ವಾಹಿನಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮಾ ಸಾಧನೆ ಮಾಡಿರುವ ನಾಡಿನ ಸಾಧಕರ/ಸಂಸ್ಥೆಗಳು ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ನಿರ್ಮಿಸಿರುವ ನೆಲದ ಸಿರಿ ಮಾಲಿಕೆಯ ಸಾಕ್ಷ್ಯಚಿತ್ರಗಳು ಪ್ರಸಾರ ಪ್ರತಿದಿನ ಸಂಜೆ 6.00 ಗಂಟೆಯಿಂದ 6.15 ಗಂಟೆ ಅವಧಿಯಲ್ಲಿ ಪ್ರಸಾರಗೊಳ್ಳಲಿದೆ.

ಈ ವಿಶೇಷ ಸಾಕ್ಷ್ಯಚಿತ್ರ ಸರಣಿಯಲ್ಲಿ ಏಪ್ರಿಲ್ 26 ರಂದು 101 ಹಾಲು ಸಹಕಾರ ಸಂಘಗಳ ಆರಂಭ, ಬಳ್ಳಾರಿ ಜಿಲ್ಲೆ, ಏಪ್ರಿಲ್ 27 ರಂದು ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ, ಏಪ್ರಿಲ್ 28 ರಂದು ಹೊಗೆ ಮುಕ್ತ ಗ್ರಾಮಗಳು, ಮೇ 1 ರಂದು ಶುದ್ಧ ಕುಡಿಯುವ ನೀರು ಘಟಕ ಯೋಜನೆ, ಹಾಸನ ಮೇ 2 ರಂದು ವಿಜಾಪೂರ ಚಿಮ್ಮಲಗಿ ಏತ ನೀರಾವರಿ, ಕೆರೆ ತುಂಬಿಸುವ ಕಾಮಗಾರಿ, ಮೇ 3 ರಂದು ಎಸ್.ಕೆ.ಪದ್ಮಾವತಿ ಸಾಕ್ಷ್ಯಚಿತ್ರಗಳು ಭಿತ್ತರವಾಗಲಿವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s