2016 ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟ

 f12016ರ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಘೋಷಣೆ ಮಾಡಿದರು.  ಈ ಬಾರಿ ಬಿ ಎಂ ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಚಿತ್ರದ ನಟನೆಗೆ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ)ಪ್ರಶಸ್ತಿಯನ್ನು ಅಚ್ಯುತ್ ಕುಮಾರ್ ಪಡೆದಿದ್ದಾರೆ. ಎರಡನೇ ಅತ್ಯುತ್ತಮ ಚಲನ ಚಿತ್ರ”ರೈಲ್ವೇ ಚಿಲ್ಡ್ರನ್”, ಮೂರನೇ ಅತ್ಯುತ್ತಮ ಚಲನ ಚಿತ್ರ “ಅಂತರ್ಜಲ”. ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ: ಮೂಡ್ಲ ಸೀಮೆಯಲಿ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ “ಕಿರಿಕ್ ಪಾರ್ಟಿ”,  ಅತ್ಯುತ್ತಮ ಮಕ್ಕಳ ಚಿತ್ರ “ಜೀರ್ ಜಿಂಬೆ”, ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ “ರಾಮಾ ರಾಮಾ ರೇ”, ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ “ಮದಿಪು”(ತುಳು ಭಾಷೆ)

 

f7ಮುಖ್ಯಮಂತ್ರಿಗಳ ಜೊತೆ 2016ನೇ ಸಾಲಿನ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಕವಿತಾ ಲಂಕೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದಾನ ಕಾರ್ಯದರ್ಶಿಯವರಾದ ಲಕ್ಷ್ಮಿನಾರಾಯಣ, ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಮತ್ತು ಚಲನ ಚಿತ್ರ ವಿಭಾಗದ ಜಂಟಿ ನಿರ್ದೇಶಕರಾದ ಎ ಆರ್ ಪ್ರಕಾಶ್ ಮತ್ತು ಸಮಿತಿಯ ಸದಸ್ಯರು ಹಾಜರಿದ್ದರು. ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿಗಳನ್ನು ಘೋಷಿಸಿದರು.

ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ವಿವರ ಇಂತಿದೆ:
ಕ್ರ.ಸಂ. ಪ್ರಶಸ್ತಿಗಳ ವಿವರ ಪ್ರಶಸ್ತಿ ವಿಜೇತರು ಪ್ರಶಸ್ತಿ ಮೊತ್ತದ ವಿವರ

1.ಮೊದಲನೆ ಅತ್ಯುತ್ತಮ ಚಿತ್ರ : ಅಮರಾವತಿ

ಎ) ನಿರ್ಮಾಪಕ (ಶ್ರೀ ಕೆ.ಸಿ.ಎನ್. ಗೌಡ ಪ್ರಶಸ್ತಿ):ಮಾಧವರೆಡ್ಡಿ ಇ. ಒಂದು ಲಕ್ಷ ರೂ. ಗಳ ನಗದು ಹಾಗೂ  50 ಗ್ರಾಂ ಚಿನ್ನದ ಪದಕ

ಬಿ) ನಿರ್ದೇಶಕ :(ಹೆಚ್.ಎಲ್.ಎನ್. ಸಿಂಹ ಪ್ರಶಸ್ತಿ)ಬಿ.ಎಂ. ಗಿರಿರಾಜ್ ಒಂದು ಲಕ್ಷ  ರೂ.ಗಳ ನಗದು ಹಾಗೂ  50 ಗ್ರಾಂ  ಚಿನ್ನದ ಪದಕ

2

ಎರಡನೇ ಅತ್ಯುತ್ತಮ ಚಿತ್ರ : ರೈಲ್ವೇ ಚಿಲ್ಡ್ರನ್

ಎ) ನಿರ್ಮಾಪಕ ಪೃಥ್ವಿ ಕೊಣನೂರ್ ಎಪ್ಪತ್ತೈದು ಸಾವಿರ ರೂ. ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

ಬಿ) ನಿರ್ದೇಶಕ:ಪೃಥ್ವಿ ಕೊಣನೂರ್ ಎಪ್ಪತ್ತೈದು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ  ಬೆಳ್ಳಿ ಪದಕ

3.ಮೂರನೇ ಅತ್ಯುತ್ತಮ ಚಿತ್ರ : ಅಂತರ್ಜಲ

ಎ) ನಿರ್ಮಾಪಕ  ಬಿ.ನಂದಕುಮಾರ್ ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ  ಬೆಳ್ಳಿ ಪದಕ

ಬಿ) ನಿರ್ದೇಶಕ ಹರೀಶ್ ಕುಮಾರ್ ಎಲ್. ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

4.ವಿಶೇಷ ಸಾಮಾಜಿಕ ಕಾಳಜಿಯ  ಚಿತ್ರ  : ಮೂಡ್ಲ ಸೀಮೆಯಲಿ

ಎ) ನಿರ್ಮಾಪಕ  ಅನಿಲ್ ನಾಯ್ಡು ಅರುಂಧತಿ ಎಂ,ಅಮರಾವತಿ, ಎಪ್ಪತ್ತೈದು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ  ಬೆಳ್ಳಿ ಪದಕ

ಬಿ) ನಿರ್ದೇಶಕ ಶಿವರುದ್ರಯ್ಯ ಕೆ.ಎಪ್ಪತ್ತೈದು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ  ಬೆಳ್ಳಿ ಪದಕ

5.ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಕಿರಿಕ್ ಪಾರ್ಟಿ

ಎ) ನಿರ್ಮಾಪಕ (ಶ್ರೀ ನರಸಿಂಹರಾಜು ಪ್ರಶಸ್ತಿ) ರಕ್ಷಿತ್ ಶೆಟ್ಟಿ ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

ಬಿ) ನಿರ್ದೇಶಕ: ರಿಷಬ್ ಶೆಟ್ಟಿ ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ
6.ಅತ್ಯುತ್ತಮ ಮಕ್ಕಳ ಚಿತ್ರ  :  ಜೀರ್ ಜಿಂಬೆ

ಎ) ನಿರ್ಮಾಪಕ   ಕಾರ್ತಿಕ್ ಸರಗೂರು ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ  ಬೆಳ್ಳಿ ಪದಕ

ಬಿ) ನಿರ್ದೇಶಕ ಕಾರ್ತಿಕ್ ಸರಗೂರು ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

7ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ರಾಮ ರಾಮಾ ರೇ

ಎ) ನಿರ್ಮಾಪಕ   ಡಿ. ಸತ್ಯ ಪ್ರಕಾಶ್ ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

ಬಿ) ನಿರ್ದೇಶಕ ಡಿ. ಸತ್ಯ ಪ್ರಕಾಶ್  ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

8.ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಮದಿಪು – ತುಳು ಭಾಷೆ

ಎ) ನಿರ್ಮಾಪಕ ಸಂದೀಪ್ ಕುಮಾರ್ ನಂದಲಿಕೆ  ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

ಬಿ) ನಿರ್ದೇಶಕ ಚೇತನ್ ಮುಂಡಾಡಿ ಐವತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿ ಪದಕ

9 ಅತ್ಯುತ್ತಮ ನಟ  (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ಅಚ್ಚುತ್ ಕುಮಾರ್

(ಚಿತ್ರ: ಅಮರಾವತಿ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

10 ಅತ್ಯುತ್ತಮ ನಟಿ   ಶೃತಿ ಹರಿಹರನ್(ಚಿತ್ರ: ಬ್ಯೂಟಿಪುಲ್ ಮನಸುಗಳು) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

11 ಅತ್ಯುತ್ತಮ ಪೋಷಕ ನಟ(ಕೆ.ಎಸ್.ಅಶ್ವಥ್ ಪ್ರಶಸ್ತಿ) ನವೀನ್ ಡಿ ಪಡೀಲ್

(ಚಿತ್ರ: ಕುಡ್ಲ ಕೆಫೆ (ತುಳು)) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ ಬೆಳ್ಳಿಯ ಪದಕ

12 ಅತ್ಯುತ್ತಮ ಪೋಷಕ ನಟಿ:ಅಕ್ಷತಾ ಪಾಂಡವಪುರ(ಚಿತ್ರ: ಪಲ್ಲಟ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

13 ಅತ್ಯುತ್ತಮ ಕತೆನಂದಿತಾ ಯಾದವ್(ಚಿತ್ರ: ರಾಜು ಎದೆಗೆ ಬಿದ್ದ ಅಕ್ಷರ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

14 ಅತ್ಯುತ್ತಮ ಚಿತ್ರಕತೆ ಅರವಿಂದ ಶಾಸ್ತ್ರಿ(ಚಿತ್ರ: ಕಹಿ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

15 ಅತ್ಯುತ್ತಮ ಸಂಭಾಷಣೆಬಿ.ಎಂ.ಗಿರಿರಾಜ್(ಚಿತ್ರ: ಅಮರಾವತಿ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ
16 ಅತ್ಯುತ್ತಮ ಛಾಯಾಗ್ರಹಣಶೇಖರ್ ಚಂದ್ರ (ಚಿತ್ರ: ಮುಂಗಾರು ಮಳೆ-2) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

17 ಅತ್ಯುತ್ತಮ ಸಂಗೀತ ನಿರ್ದೇಶನ ಎಂ.ಆರ್.ಚರಣ್ ರಾಜ್ (ಚಿತ್ರ: ಜೀರ್ ಜಿಂಬೆ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

18 ಅತ್ಯುತ್ತಮ ಸಂಕಲನ ಸಿ.ರವಿಚಂದ್ರನ್ (ಚಿತ್ರ: ಮಮ್ಮಿ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

19 ಅತ್ಯುತ್ತಮ ಬಾಲ ನಟಮಾಸ್ಟರ್ ಮನೋಹರ್ ಕೆ.(ಚಿತ್ರ: ರೈಲ್ವೇ ಚಿಲ್ಡ್ರನ್) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ ಬೆಳ್ಳಿಯ ಪದಕ

20 ಅತ್ಯುತ್ತಮ ಬಾಲ ನಟಿಬೇಬಿ ಸಿರಿವಾನಳ್ಳಿ(ಚಿತ್ರ: ಜೀರ್ ಜಿಂಬೆ)ಬೇಬಿ ರೇವತಿ(ಚಿತ್ರ: ಬೇಟಿ) ತಲಾ ಹತ್ತು ಸಾವಿರ ರೂ.ಗಳ ನಗದು  ಹಾಗೂ ತಲಾ 50 ಗ್ರಾಂ ಬೆಳ್ಳಿಯ ಪದಕ

21 ಅತ್ಯುತ್ತಮ ಕಲಾ ನಿರ್ದೇಶನಶಶಿಧರ ಅಡಪ(ಚಿತ್ರ: ಉಪ್ಪಿನ ಕಾಗದ) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

22 ಅತ್ಯುತ್ತಮ ಗೀತ ರಚನೆಕಾರ್ತಿಕ್ ಸರಗೂರು(ಚಿತ್ರ: ಜೀರ್ ಜಿಂಬೆ)

ಹಾಡು: ದೊರೆ ಓ ದೊರೆ ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

23 ಅತ್ಯುತ್ತಮ  ಹಿನ್ನೆಲೆ ಗಾಯಕವಿಜಯ್ ಪ್ರಕಾಶ್(ಚಿತ್ರ: ಬ್ಯೂಟಿಪುಲ್ ಮನಸುಗಳು)

ಹಾಡು: ನಮ್ಮೂರಲ್ಲಿ ಚಳಿಗಾಲದಲ್ಲಿ ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

24 ಅತ್ಯುತ್ತಮ ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್(ಚಿತ್ರ: ಜಲ್ಸ)

ಹಾಡು: ನನ್ನೆದೆ ಬೀದಿಗೆ ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ ಬೆಳ್ಳಿಯ ಪದಕ

25 ತೀರ್ಪುಗಾರರ ವಿಶೇಷ ಪ್ರಶಸ್ತಿ  ಚಿನ್ಮಯ್ (ಚಿತ್ರ: ಸಂತೆಯಲ್ಲಿ ನಿಂತ ಕಬೀರ)

ವಿಭಾಗ: ವಸ್ತ್ರಾಲಂಕಾರ ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

(ಅ) ಅತ್ಯುತ್ತಮ ನಿರ್ಮಾಣ ನಿರ್ವಾಹಕ ಕೆ.ವಿ.ಮಂಜಯ್ಯ(ಚಿತ್ರ: ಮುಂಗಾರು ಮಳೆ-2) ಇಪ್ಪತ್ತು ಸಾವಿರ ರೂ.ಗಳ ನಗದು  ಹಾಗೂ 100 ಗ್ರಾಂ ಬೆಳ್ಳಿಯ ಪದಕ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s