ರಾಜ್ಯ ಬಜೆಟ್‍ನಲ್ಲಿ ಎಲ್ಲ ಜಿಲ್ಲೆಗಳ ಸಮಗ್ರ ಪ್ರಗತಿಗೆ ಒತ್ತು

2ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ಎಲ್ಲ ಜಿಲ್ಲೆಗಳ, ಸಮುದಾಯಗಳ ಸಮಗ್ರ ಪ್ರಗತಿಗೆ ಹೆಚ್ಚಿನ ಒತ್ತು ನಿಡಲಾಗಿದೆ ಎಂದು ಗದಗ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ನುಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜನಪರ ರಾಜ್ಯ ಬಜೆಟ್ ಕುರಿತು ಹಮ್ಮಿಕೊಂಡ ವಿಶೇಷ ಜಾಗೃತಿ ಅಭಿಯಾನಕ್ಕಿಂದು ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು ರಾಜ್ಯ ಸರಕಾರದ ಒಂದಿಲ್ಲೊಂದು ಯೋಜನೆಯಲ್ಲಿ ಜನತೆ ನೇರ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸಮಗ್ರ ಜನಹಿತದ ಹಾಗೂ ದೂರಗಾಮಿ ಪರಿಣಾಮಗಳ ಬಜೆಟ್ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ವಾತಾ೯ ಇಲಾಖೆ ಈ ಪ್ರಚಾರ ಅಭಿಯಾನ ನಡೆಸುತ್ತಿರುವುದು ಸಮಯೋಚಿತ ಹಾಗೂ ಸ್ತುತ್ಯಾಹ೯ವಾಗಿದೆ ಎಂದರು.

3ಗದಗ ತಾ.ಪಂ.ಅಧ್ಯಕ್ಷ ರವಿಮನೋಹರ ಇನಾಮತಿ, ಜಿ.ಪಂ.ಸದಸ್ಯ ಸಿದ್ದು ಪಾಟೀಲ, ವಾತಾ೯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಅಭಿಯಾನ:

‘ಜನಪರ-ಜನಪ್ರಿಯ” ಅಭಿಯಾನದ ವಿಶೇಷ ಕ್ಷೇತ್ರ ಪ್ರಚಾರ ವಾಹನವು ಗದಗ ಜಿಲ್ಲೆಯ ಎಲ್ಲ 122 ಗ್ರಾಮ ಪಂಚಾಯತ್ ಗಳಿಗೆ ಸಂಚರಿಸಿ ಬಜೆಟ್ ಮಾಹಿತಿ ಪೋಸ್ಟರ್ ಪ್ರದಶಿ೯ಸುವ ವ್ಯವಸ್ಥೆ ಜೊತೆಗೆ ರಾಜ್ಯದ ನಾಲ್ಕು ವಷ೯ದಲ್ಲಿ ಆಗಿರುವ ಪ್ರಮುಖ ಅಭಿವೃದ್ಧಿ ಕುರಿತ ಕಿರು ಮಾಹಿತಿ ಪುಸ್ತಕಗಳನ್ನು , ಬಜೆಟ್ ಕುರಿತು ಕೇಂದ್ರ ಕಚೇರಿ ಪ್ರಕಟಿಸಿರುವ ಕರಪತ್ರಗಳನ್ನು ಜನಪ್ರತಿನಿಧಿಗಳಿಗೆ, ಸಾವ೯ಜನಿಕರಿಗೆ ವಿತರಿಸಲಿದೆ.

541

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s