ಪಂ. ಪುಟ್ಟರಾಜ ಗವಾಯಿ ಸ್ಮಾರಕ ಭವನಕ್ಕೆ 10ಕೋಟಿ ರೂ. ಅನುದಾನ:ಸಚಿವ ಎಚ್ ಕೆ ಪಾಟೀಲ್

4ಗದಗ ದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಯಾತ್ರಿನಿವಾಸದ ಮೊದಲಮಹಡಿಯ ಕಟ್ಟಡ ಕಾಮಗಾರಿಗೆ ಸಚಿವರಾದ ಎಚ್ ಕೆ ಪಾಟೀಲ್ ಶಿಲಾನ್ಯಾಸ ನೆರವೇರಿಸಿದರು.
2ಪ್ರವಾಸೋದ್ಯಮ ಇಲಾಖೆ ಯಾತ್ರಿ ನಿವಾಸದ ನಿರ್ಮಾಣಕ್ಕೆ 50 ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡಿದ್ದು ಜುಲೈ ಅಂತ್ಯಕ್ಕೆ ಕಾಮಗಾರಿ ಪೂಣ೯ಗೊಳಿಸಲು ಸಚಿವರು ಸೂಚಿಸಿದರು.ರಾಜ್ಯ ಸಕಾ೯ರ ಪಂ.ಪುಟ್ಟರಾಜ ಗವಾಯಿಗಳ ಶಿಕ್ಷಣ ಮಹಾವಿದ್ಯಾಲಯಕ್ಕೆ 10 ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದು ತಿಳಿಸಿದ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 5ಕೋಟಿ ರೂ. ಅನುದಾನದಲ್ಲಿ ನಿಮಾ೯ಣವಾಗುತ್ತಿರುವ ಪಂ.ಪುಟ್ಟರಾಜ ಗವಾಯಿಗಳ ಸ್ಮಾರಕ ಭವನದ ಕಾಮಗಾರಿಯನ್ನು ವೀಕ್ಷಿಸಿದರು.
1ವೀರೇಶ್ವರ ಪುಣ್ಯಾಶ್ರಮದ  ಕಲ್ಲಯ್ಯಜ್ಜನವರು ಸಮಾರಂಭದ ಸಾನಿಧ್ಯ ವಹಿಸಿದ್ದರು.ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ಜಿ.ಪಂ.ಸದಸ್ಯ ಸಿದ್ದು ಪಾಟೀಲ, ನಗರ ಸಭೆ ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಸದಸ್ಯರುಗಳಾದ ಶಿವಲೀಲಾ ಅಕ್ಕಿ, ಬಿ.ಜಿ.ಅಸೂಟಿ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿದೇ೯ಶಕ ಶರಣು ಗೋಗೇರಿ, 3ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ಅಲ್ಲದೇ ಗುರಣ್ಣ ಬಳಗಾನೂರ, ಪ್ರಭಣ್ಣ ಹುಣಸಿಕಟ್ಟಿ, ನಿಂಗಯ್ಯ ಕೆಂಗಾರ, ಫಾರೂಕ ಸೇರಿದಂತೆ ಇತರ ಗಣ್ಯರು, ಗುರುಹಿರಿಯರು ಉಪಸ್ಥಿತರಿದ್ದರು. ತದನಂತರ ಬೆಟಗೇರಿ ನರಸಾಪೂರದಲ್ಲಿನ ನೇಕಾರ ಕಾಲನಿಯಲ್ಲಿ ಒಂದು ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿಮಾ೯ಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಕನಾ೯ಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುಗಿ೯ ಉಪಸ್ಥಿತರಿದ್ದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s