ಬಜೆಟ್ ಮಂಡನೆ-2017 : ಹೊಸ ಯೋಜನೆಗಳು ಮತ್ತು ಅನುದಾನ. ಯಾವ ಇಲಾಖೆಗೆ ಎಷ್ಟು.??

FILE400ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:
• ಪೌಷ್ಠಿಕಾಂಶದ ಕೊರತೆ ನಿವಾರಿಸಲು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ “ಮಾತೃಪೂರ್ಣ” ಯೋಜನೆ 302ಕೋಟಿ ರೂ.ವೆಚ್ಚದಲ್ಲಿ ಜಾರಿಗೆ ನಿರ್ದಾರ.
• ಅಂಗನವಾಡಿ ಮಕ್ಕಳಿಗೆ ಮುಂದಿನ ಜೂನ್ ತಿಂಗಳಿನಿಂದ ವಾರದಲ್ಲಿ 2ದಿನ ಮೊಟ್ಟೆ ನೀಡಲು 47ಕೋಟಿ ರೂ. ಅನುದಾನ.
• ಕ್ಷೀರ ಭಾಗ್ಯ ಯೋಜನೆಯಡಿ 3ದಿನ ವಿತರಿಸುತ್ತಿರುವ ಹಾಲನ್ನು ಜುಲೈ ತಿಂಗಳಿನಿಂದ 5ದಿನಗಳಿಗೆ ವಿತರಿಸಲು ಕ್ರಮ.
• ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ನೀಡುವ ಗೌರವ ಧನದಲ್ಲಿ ಹೆಚ್ಚಳ ಮತ್ತು ಅಪಘಾತ ವಿಮೆ ಜಾರಿ.
FILE787• “ಸ್ವಾವಲಂಬನ” ವಿಮಾ ಯೋಜನೆಯಡಿ ವಿಕಲಚೇತನರಿಗೆ ಪಾವತಿಸಲು 4ಕೋಟಿ ರೂ. ಅನುದಾನ.
• “ಸಾಧನೆ” ಯೋಜನೆಯಡಿ ನೀಡಲಾಗುವ ಆರ್ಥಿಕ ನೆರವನ್ನು ರೂ.30ಸಾವಿರಗಳಿಂದ ರೂ. 50ಸಾವಿರಗಳಿಗೆ ಹೆಚ್ಚಳ.
• ವಿಕಲಚೇತನರಿಗೆ ನೀಡಲಾಗುತ್ತಿರುವ ಸುಧಾರಿತ ದ್ವಿಚಕ್ರ ವಾಹನಗಳ ಸಂಖ್ಯೆ 2000 ದಿಂದ 4000ಕ್ಕೆ ಹೆಚ್ಚಳ.
• 30 ಜಿಲ್ಲೆಗಳಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ “ಸವಿರುಚಿ” ಸಂಚಾರಿ ಕ್ಯಾಂಟೀನ್ ಸ್ಥಾಪನೆ.

ಸಮಾಜ ಕಲ್ಯಾಣ ಇಲಾಖೆ:
FILE823• ಜಿಲ್ಲೆಗೊಂದರಂತೆ ತಲಾ 1ಕೋಟಿ ರೂ. ವೆಚ್ಚದಲ್ಲಿ 30 ಮೊರಾರ್ಜಿ ವಸತಿ ಶಾಲೆಗಳು ಮೇಲ್ದರ್ಜೆಗೆ.
• 1ಲಕ್ಷ ಪ.ಜಾತಿ/ಪ.ಪಂಗಡ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ದಿ ತರಬೇತಿ.
• ಪ.ಜಾತಿ/ಪ.ಪಂಗಡಗಳ ಭೂರಹಿತ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು 15ಲಕ್ಷ ರೂ . ನೆರವು ಹೆಚ್ಚಳ
• ವಾಹನ ಚಾಲನಾ ಪರವಾನಗಿ ಹೊಂದಿದೆ ಪ.ಜಾ/ಪ.ಪಂಗಡದ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು 3ಲಕ್ಷ ಸಹಾಯ ಧನ ಅಥವಾ ವಾಹನದ ಶೇ.50 ಸಹಾಯಧನ.
• ಜ್ಯೋತಿ ಸಂಜೀವಿನಿ ಆರೋಗ್ಯ ಸಂರಕ್ಷಣಾ ಯೋಜನೆ ಮಾದರಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ಸೌಲಭ್ಯ.
FILE808• ಕಾನೂನು ಪದವೀಧರರಿಗೆ ಮಾಸಿಕ ತರಬೇತಿ ಭತ್ಯೆ ರೂ. 2000 ದಿಂದ ರು. 5000 ಗಳಿಗೆ ಹೆಚ್ಚಳ.
• ಆದಿವಾಸಿ ಸಮುದಾಯ ಭವನ ನಿರ್ಮಾಣಕ್ಕೆ 15ಕೋಟಿ ರೂ. ಗಳ ಅನುದಾನ.
• ಪ.ಜಾತಿ/ಪ.ಪಂಗಡಗಳ ವಿಧವೆಯರು ಮರು ವಿವಾಹವಾದಲ್ಲಿ ಅವರಿಗೆ 3ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ.
• ಪ.ಜಾತಿ/ಪ.ಪಂಗಡಕ್ಕೆ ಸೇರಿದ 2ಲಕ್ಷ ಬಿಪಿಎಲ್ ಕುಟುಂಬಗಳಿಗೆ “ಅಡುಗೆ ಅನಿಲ” ಸಂಪರ್ಕ ಕಲ್ಪಿಸಲು 100ಕೋಟಿ ರೂಪಾಯಿ ಅನುದಾನ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s