ಬಜೆಟ್ ಮಂಡನೆ-2017 : ಇಲಾಖಾವಾರು ಮುಖ್ಯಾಂಶಗಳು

FILE805ಹಿಂದುಳಿದ ವರ್ಗಗಳ ಕಲ್ಯಾಣ:

ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹಧನ
ಸೇನೆಗಳಿಗೆ ಆಯ್ಕೆಯಾಗುವ ಅವಕಾಶಗಳನ್ನು 3000 ಅಭ್ಯರ್ಥಿಗಳಿಗೆ ಹೆಚ್ಚಳ
ಮಡಿವಾಳ ಸವಿತಾ ಸಮಾಜ ತಿಗಳ ಕುಂಬಾರ ಸಮುದಾಯಗಳ ಅಭಿವೃಧ್ಧಿಗಾಗಿ 60 ಕೋಟಿ ರೂ.ಅನುದಾನ
ವಾಹನ ಚಾಲನಾಪರವಾನಗಿಯನ್ನು ಹೂಂದಿರುವ 1000 ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ 3 ಲಕ್ಷ ರೂ.ಪ್ರೋತ್ಸಾಹಧನ
ವಿಶ್ವಕರ್ಮ ಅಭಿವೃಧ್ಧಿ ನಿಗಮಕ್ಕೆ 25 ಕೋಟಿ ರೂ.ಗಳ ಅನುದಾನ
ಉಪ್ಪಾರ ಮತ್ತು ಉಪಜಾತಿಗಳ ಅಭಿವೃಧ್ಧಿಗೆ ಕರ್ನಾಟಕ ಉಪ್ಪಾರ ಅಭಿವೃಧ್ಧಿ ನಿಗಮ ಸ್ಥಾಪನೆ
ಬೆಸ್ತ,ಕಬ್ಬಲಿಗ,ಕೋಲಿ,ಗಂಗಮತ,ಮೋಗವೀರ ಮತ್ತು ಉಪಜಾತಿಗಳ ಅಭಿವೃಧ್ಧಿಗೆ ಅಂಬಿಗರ ಚೌಡಯ್ಯ ಅಭಿವೃಧ್ಧಿ ನಿಗಮ
ಬೈಲಹೋಂಗಲ ತಾಲ್ಲೋಕಿನ ಸಂಗೂಳ್ಳಿಯಲ್ಲಿ ಸಂಗೂಳ್ಳಿ ರಾಯಣ್ಣ ಸೈನಿಕ ಶಾಲೆ ಸ್ಥಾಪನೆ
ಕಾನೂನು ಪದವಿಧರರಿಗೆ ಮಾಸಿಕ 4000 ರೂ.ಅನುದಾನ
ಅರೆ ಅಲೆಮಾರಿ ಜನಾಂಗಗಳ ಅಭಿವೃಧ್ಧಿಗೆ 100 ಕೋಟಿ ರೂ.ಅನುದಾನ

FILE172ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್:

ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಮೌಲಾನಾ ಅಬುಲ್ ಕಲಾಂ ಆಜಾದ್ ಭವನ,ಉರ್ದುಕನ್ವೇಷನ್ ಹಾಲ್ ಸಾಂಸ್ಕøತಿಕ ಕೇಂದ್ರ ನಿರ್ಮಿಸಲು 20 ಕೋಟಿ ಅನುದಾನ
ಮುಚ್ಚಲ್ಪಟ್ಟಿರುವ ಸರ್ಕಾರಿ ಉರ್ದು ಶಾಲೆ ಜಾಗದಲ್ಲಿ 200 ಮೌಲಾನ ಆಜಾದ್ ಶಾಲೆಗಳ ನಿರ್ಮಾಣ
ಗುರು ಗೋವಿಂದ ಸಿಂಗ್‍ಜೀವನ್ ಜನ್ಮ ದಿನಾಚರಣೆ ಅಂಗವಾಗಿ ಬೀದರ್‍ನಲ್ಲಿ ಸಾಂಸ್ಕøತಿಕ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ.ಅನುದಾನ
ಕ್ರಿಶ್ಚಿಯನ್ ಸಮುದಾಯ ಅಭಿವೃಧ್ಧಿಗಾಗಿ 175 ಕೋಟಿ ರೂ.ಅನುದಾನ
ಮಂಗಳೂರಿನಲ್ಲಿ ಹಜ್ ಭವನವನ್ನು ಸ್ಥಾಪಿಸಲು 10 ಕೋಟಿ ರೂ.ಅನುದಾನ

FILE900ಕಾರ್ಮಿಕ ಇಲಾಖೆ:

ಖಾಸಗಿ ವಲಯದ ಉದ್ದಿಮೆಗಳಲ್ಲಿಯ ಸಿ ಮತ್ತು ಡಿ ವೃಂದದ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇ 100 ರಷ್ಟು ಅನುದಾನ
ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ನಿವೃತ್ತಿ ವಯಸ್ಸನ್ನು 60 ಕ್ಕೆ ಹೆಚ್ಚಳ
ರಾಜ್ಯದಲ್ಲಿ ಹೂಸದಾಗಿ 61 ಇ ಎಸ್ ಐ ಚಿಕಿತ್ಸಾಲಯಗಳ ಸ್ಥಾಪನೆ
ಎಲ್ಲಾ ಇ ಎಸ್ ಐ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗ ಪ್ರಾರಂಭ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s