ಬಜೆಟ್ ನಲ್ಲಿ ತೋಟಗಾರಿಕೆಯ ಅನುದಾನಗಳು


# “ಕೃಷಿಭಾಗ್ಯ” ಯೋಜನೆ ಅನುಷ್ಠಾನಕ್ಕೆ ರೂ. 200ಕೋಟಿ ಅನುದಾನ.
# ಅಂಗಾಂಶ ಕೃಷಿ ಸಸಿಗಳು ಸೇರಿದಂತೆ 40ಲಕ್ಷ ಉತ್ತಮ ಗುಣಮಟ್ಟದ ಸಸಿಗಳನ್ನು ನೆಡುವ ಸಾಮಾಗ್ರಿಗಳನ್ನು ಒದಗಿಸಲು 5ಕೋಟಿ ಅನುದಾನ
# ಮುಂದಿನ 5ವರ್ಷಗಳಲ್ಲಿ 100 ಮಾದರಿ ತೋಟಗಳ ಅಭಿವೃದ್ದಿಗೆ ರೂ.10ಕೋಟಿ ಅನುದಾನ.
# “ಗೇರು ಅಭಿವೃದ್ದಿ ಮಂಡಳಿ” ಸ್ಥಾಪನೆಗೆ 10ಕೋಟಿ ರೂಪಾಯಿ ಅನುದಾನ.
# ತೆಂಗಿನ ತೋಟಗಳ ಪುನಶ್ಚೇತನಕ್ಕೆ 10ಕೋಟಿ ರೂಪಾಯಿ ಅನುದಾನ.
# 5ಸಾವಿರ ಹೆಕ್ಟೇರು ಪ್ರದೇಶದಲ್ಲಿ ಮಾವಿನ ತೋಟಗಳ ಪುನಶ್ಚೇತನಕ್ಕೆ ರೂ.10ಕೋಟಿ ಅನುದಾನ.
# ರಾಜ್ಯದ 100ಎಪಿಎಂಸಿ ಮಾರುಕಟ್ಟೆಗಳಲ್ಲಿ ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ಸೌಲಭ್ಯಕ್ಕೆ ರೂ.10ಕೋಟಿ ಅನುದಾನ.
# ಸಾಂಬಾರ್ ಅಭಿವೃದ್ದಿ ಮಂಡಳಿ ಮೂಲಕ ಬೆಳೆಗಾರರಿಗೆ ಕೂಯ್ಲೋತ್ತರ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸಲು 3ಕೋಟಿ ರೂಪಾಯಿ ಅನುದಾನ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s