ಗದಗ:ಸಚಿವ ಎಚ್ ಕೆ ಪಾಟೀಲರಿಂದ ಮಡಿಕೆ ಪತ್ರ ಬಿಡುಗಡೆ

524ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಗದಗ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಏಪ೯ಡಿಸಿದ ದಲಿತ ವಚನಕಾರರ ಜಯಂತಿಯನ್ನು ಉದ್ಘಾಟಿಸಿದರು.

ವಾತಾ೯ ಇಲಾಖೆಯು ಇದೇ ಸಂದಭ೯ದಲ್ಲಿ ಹೊರತಂದ ನಮ್ಮ ಹೆಮ್ಮೆಯ ವಚನಕಾರರು ಮಡಿಕೆ ಪತ್ರವನ್ನು ಸಚಿವರು ಬಿಡುಗಡೆ  ಗೊಳಿಸಿದರು. ಮಾಗ೯ದಶಿ೯ ಶರಣರನ್ನು, ಜ್ಯಾತ್ಯಾತೀರನ್ನಾಗಿಸುವುದೇ ನಾವು ಅವರಿಗೆ ನೀಡುವ ಅತ್ಯುತ್ತಮ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾಡಳಿತ,  ವಿವಿಧ ಸಮುದಾಯಗಳ ಮುಖಂಡರು, ಹಿರಿಯರು, ಸಾವ೯ಜನಿಕರು ಉಪಸ್ಥಿತರಿದ್ದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s