ಭಾರತ ಭಾಗ್ಯ ವಿಧಾತ:ಧ್ವನಿ ಬೆಳಕು ಪ್ರದರ್ಶನ ಕಾರ್ಯಕ್ರಮಕ್ಕೆ ಮೆಚ್ಚುಗೆಯ ಮಹಾಪೂರ

1 (11)ಭಾರತ ಭಾಗ್ಯ ವಿಧಾತ:ಧ್ವನಿ ಬೆಳಕು ಸಾಮಾಜಿಕ ಪರಿಣಾಮ ಹಾಗೂ ಜಾಗೃತಿಯನ್ನು ಮೂಡಿಸುವ ಮಹತ್ವಾಕಾಂಕ್ಷಿಯಾದ ರಂಗ ಪ್ರದರ್ಶನ. ಫೆಬ್ರವರಿ 1ರಂದು ಚಾಲನೆ ಪಡೆದ ಈ ಪ್ರದರ್ಶನ ರಾಜ್ಯಾಧ್ಯಂತ ಸಂಚರಿಸಿ ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರು ಸೇರಿದಂತೆ ಒಟ್ಟು 31 ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜೀವನದ ಯಶೋಗಾಥೆಯನ್ನು ಅನಾವರಣಗೊಳಿಸಿದ ಭಾರತ ಭಾಗ್ಯ ವಿಧಾತ ಪ್ರದರ್ಶನ ರಾಜ್ಯಾಧ್ಯಂತ ಸರ್ವರನ್ನು ತಲುಪುವ ಜೊತೆಗೆ ಬಾರೀ ಪ್ರಶಂಸೆ ಹಾಗೂ ಮನ್ನಣೆಗೆ ಪಾತ್ರವಾಗಿದೆ.

1 (2)ಬೆಂಗಳೂರು ನಗರದಲ್ಲಿ ನಡೆದ ಸಮಾರೋಪ ಪ್ರದರ್ಶನದಲ್ಲಿ ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಚಿವರಾದ ಎಚ್ ಆಂಜನೇಯ ಉಪಸ್ಥಿತರಿದ್ದು ಪೂರ್ಣ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಏಪ್ರಿಲ್ 14ರ ವರೆಗೆ ಜನ ನಿಬಿಡ ಪ್ರದರ್ಶನಗಳಲ್ಲಿ ಬೇಡಿಕೆಯ ಮೇರೆಗೆ ಪ್ರದರ್ಶನವನ್ನು ವಿಸ್ತರಿಸಲು ನಿರ್ದರಿಸಿದ್ದಾರೆ. ಇದು ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಕಾರ್ಯಕ್ರಮದ ಮಕುಟಕ್ಕೆ ಗರಿ ಮೂಡಿದಂತಾಗಿದೆ. ಈ ಪ್ರದರ್ಶನದ ಕುರಿತು ಪತ್ರಿಕೆಗಳು ಸಹಾ ವಿಸ್ತೃತವಾಗಿ ವರದಿ ಮಾಡಿವೆ, ವಿಶೇಷ ಲೇಖನಗಳನ್ನು ಪ್ರಕಟಿಸಿವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s