“ನೆನಪಿನ ನೋಟ” ಅದ್ಭುತ ಪರಿಕಲ್ಪನೆ:ಜಯಂತ್ ಕಾಯ್ಕಿಣಿ

5b910375-d55b-4b3d-a83a-65a3a49aed36

 

 

 

 

ವಾರ್ತಾ ಇಲಾಖೆಯ ಹೊಸ ಪರಿಕಲ್ಪನೆಯ ” ನೆನಪಿನ ನೋಟ ” ಛಾಯಾಚಿತ್ರ ಅಂಕಣಕ್ಕೆ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 

 

ಕವಿ ಜಯಂತ ಕಾಯ್ಕಿಣಿ ಕೆಲವು ಫೋಟೋ ಕಳುಹಿಸಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

JAYANTH KAIKINIಅದ್ಬುತ ಪರಿಕಲ್ಪನೆ. ಅದೊಂದು ಅಮೂಲ್ಯ ಸಾಂಸ್ಕೃತಿಕ ಸ್ಮೃತಿಯ ಖಜಾನೆಯೇ ಇದ್ದಿತು. ಧನ್ಯವಾದಗಳು .

 

 

 

 

ಗೋಕರ್ಣದ ನಮ್ಮ ಮನೆಯ ಸುತ್ತಮುತ್ತಾ …..

nenapina-nota2

ಇದರಲ್ಲಿ ಎಲ್ಲಾ ಜಾತಿ ಮತ ಧರ್ಮದ ಸರಳ ಜೀವಿಗಳಿದ್ದಾರೆ. ಸರಳತೆಯೇ ಇವರ ಧರ್ಮ ..

 

ಸಮಾನತೆಯೇ ಇವರ ಆಧ್ಯಾತ್ಮ ..

ಇವರನ್ನು ಒಡೆದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಯಾವ ದೇವರೂ ಕ್ಷಮಿಸಲಾರ ..

nenapina-nota1
ಇವರೇ ನಮ್ಮ ದೇಶದ ಜೀವಾತ್ಮ..ಅಂತಃಸತ್ವ .. ಇವರನ್ನು ಕಂಡಷ್ಟೂ ವಿನೀತನಾಗುತ್ತೇನೆ. ಮನಸು ಕಣ್ಣು ತುಂಬಿ ಬರುತ್ತದೆ..

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s