ಕರ್ನಾಟಕ ವಾರ್ತೆ

Department of Information and Public Relations

ಧ್ವನಿ-ಬೆಳಕು ಪ್ರದರ್ಶನಕ್ಕೆ ಪ್ರೇಕ್ಷಕಪ್ರಭು ಹೀಗಂತಾರೆ…

%e0%b2%97%e0%b2%a6%e0%b2%97-bbv35

ನಿನ್ನೆ ನೋಡಿದ ಭಾರತ ಭಾಗ್ಯ ವಿಧಾತ ಅದ್ಭುತ ಪ್ರಯೋಗ

%e0%b2%a7%e0%b2%be%e0%b2%b0%e0%b2%b5%e0%b2%be%e0%b2%a1-bbv24

ದಿಗ್ವಿಜಯ ಚಾನಲ್ ನ ಧಾರವಾಡ ರಿಪೋರ್ಟರ್ ಡಿ ವಿ ಕಮ್ಮಾರ ಕಂಡಂತೆ ಭಾರತ ಭಾಗ್ಯ ವಿಧಾತ  ;   ಅಂಬೇಡ್ಕರ್ ಬಗ್ಗೆ ನಾವ ಓದಿಲ್ವೆ. ನಾವು ಓದಿ ತಿಳಕೊಳ್ಳದೇ ಇರೋದನ್ನ ಇವರು ಮತ್ತೇನ್ ತೋರಿಸ್ತಾರೇನೋ?
ಮೊದಲೇ ಸರ್ಕಾರಿ ಕಾರ್ಯಕ್ರಮ (ಬಹುತೇಕ‌ ಇಂತಹ ಸರ್ಕಾರಿ ಕಾರ್ಯಕ್ರಮಗಳು ಕೇವಲ ಹಣ ಖರ್ಚಿಗೆ ಮಾತ್ರ ಆಗಿರತವೆ), ಆದ್ರೂ ಸ್ನೇಹಿತ Giriraj BM ನಿರ್ದೇಶನ, ಸಾಹಿತ್ಯ ಇದೆ ಅಲ್ವಾ ಅದಕ್ಕಾದ್ರೂ ನೋಡಿ ಬಿಡುವಾ ಅಂತಾ ಬಂದಿದ್ದೆ.

af00a8c7-abb7-42b3-bd43-208cf1f9aca8

ಆದ್ರೆ ಇಲ್ಲಿಯವರೆಗೂ ಯಾವ ಸರ್ಕಾರಿ ಕಾರ್ಯಕ್ರಮವೂ (ಈ ಮಾದರಿಯಲ್ಲಿ ಆಗಿದ್ದು) ಇಷ್ಟೊಂದು ಪರಿಣಾಮಕಾರಿಯಾಗಿ ಬಂದಿಲ್ಲ ಅನ್ನೊದನ್ನ ೮೦ ಕಲಾವಿದರ ತಂಡ ಸಾಧಿಸಿ ತೋರಿಸಿತು.
ಮುಖ್ಯವಾಗಿ ಗಿರಿರಾಜರ ಧ್ವನಿ ಏನ್ರಿ ಅದು! ನಮ್ಮ ಕಿವಿ ತಮಟೆಗೆ ಗಿರಿರಾಜರ ಹಿನ್ನೆಲೆ ಧ್ವನಿ ಸ್ಪರ್ಶ ಮಾಡಿದಂತೆಲ್ಲ ನಮಗೆ ಗೊತ್ತೇ ಇಲ್ಲದಂತೆ ಅಂಬೇಡ್ಕರ್ ನಮ್ಮನ್ನ ಆವರಿಸಿಕೊಂಡ ಬಿಡ್ತಾರೆ
( ಆರಂಭದ ಸೂತ್ರಧಾರ ಹಾಗೂ ಅಂಬೇಡ್ಕರ ಪಾತ್ರಕ್ಕಿರುವ ಹಿನ್ನೆಲೆ ಧ್ವನಿ ಈ ಪ್ರಯೋಗದ ನಿರ್ದೇಶಕ ಗಿರಿರಾಜ್ ಅವರದೇ)

6216b722-a34b-46ed-b550-df072afa714f
ಅಷ್ಟೊಂದು ಎಫೆಕ್ಟಿವ್ ಆಗಿ ಅವರ ಧ್ವನಿ ಮೋಡಿ ಮಾಡುತ್ತೆ‌ ಇನ್ನು ಕಲಾವಿದರು ಸಮರ್ಪಣಾ ಭಾವದೊಂದಿಗೆ ಇಲ್ಲೆ ಶ್ರಮ ಹಾಕಿದ್ದಾರೆ. ಮುಖ್ಯವಾಗಿ ಇತ್ತೀಚೆಗೆ ಬದಲಾಗಿರುವ ರಂಗಭೂಮಿಯ ಪರಿಕಲ್ಪನೆಯನ್ನು ಇಲ್ಲಿ ಸಮರ್ಥವಾಗಿ ಬಳಸಲಾಯ್ತು. ಇಂತಹ‌ ಒಂದು ಕಾರ್ಯಕ್ರಮಕ್ಕೆ ಉತ್ಸಾಹ ತುಂಬಿ, ಹೆಗಲಮೇಲೆ ಹೊತ್ತು ನಡೆಸುತ್ತಿರುವ ವಾರ್ತಾ ಇಲಾಖೆಗೆ ಹಾಗೂ ಇಂತಹ ಒಂದು ಕಾರ್ಯಕ್ಕೆ ಹಣ ನೀಡಿರುವ ಸರ್ಕಾರಕ್ಕೆ ಅಭಿನಂದನೆ.

6f77a83a-f4ac-4ab9-8c48-8c1c44d9798d

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: