ಕರ್ನಾಟಕ ವಾರ್ತೆ

Department of Information and Public Relations

ಆದಿಕವಿ ಪಂಪನ ಅಂಗಳದಲಿ ಅರಳಿದ ‘ಭಾರತ ಭಾಗ್ಯ ವಿಧಾತ’

%e0%b2%97%e0%b2%a6%e0%b2%97-bbv26

ಸಕಲ ಕಲೆಗಳನ್ನೂ ಪ್ರೋತ್ಸಾಹಿಸುವ ಗುಣ  ಈ ಗದಗ ಜಿಲ್ಲೆಯ ಜನತೆಗಿದೆ. ಕಲಾವಿದರಿಗೆ ಇವರು ನೀಡುವ ಗೌರವ ಆದರಣೀಯ. ಸಾಗರೋಪಾದಿಯಲ್ಲಿ ನಗರದ ಮುನಿಸಿಪಲ್ ಆವರಣಕ್ಕೆ ಕಿಕ್ಕಿರಿದು ಆಗಮಿಸಿದ ಪ್ರೇಕ್ಷಕರು ‘ಭಾರತ ಭಾಗ್ಯ ವಿಧಾತ’ ರಂಗು ರಂಗಿನ ಧ್ವನಿ-ಬೆಳಕು ಪ್ರದರ್ಶನಕ್ಕೆ ಅಭೂತಪೂರ್ವ ಬೆಂಬಲ ನೀಡಿದರು. ಒಂದೊಂದು ಸನ್ನಿವೇಶಗಳಿಗೂ ಚಪ್ಪಾಳೆ, ಶಿಳ್ಳೆ, ಕೇಕೆಗಳು ಮುಗಿಲುಮುಟ್ಟದ್ದವು. ವೇದಿಕೆಯಲ್ಲಿ ಅನಾವರಣಗೊಂಡ  ಎಲ್ಲ ದೇಸಿ ಕಲೆಗಳಿಗೆ ಮನಸೋತು ಕುಳಿತಿದ್ದರು.

ಅಂಬೇಡ್ಕರ್ ಅವರ ಜೀವನ ಸಾಧನೆಯನ್ನು ಬಿಂಬಿಸುವ  ಈ ಅದ್ಭುತ ದೃಶ್ಯ ಕಾವ್ಯ ಎಷ್ಟರ ಮಟ್ಟಿಗೆ ಮೆಚ್ಚುಗೆ ಗಳಿಸಿತ್ತೆಂದರೆ ಪ್ರದರ್ಶನ ಮುಗಿದ ಮೇಲೆ ಕಲಾವಿದರುಗಳೊಟ್ಟಿಗೆ ಛಾಯಾಚಿತ್ರ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಪೂರ್ಣಚಂದ್ರ ತೇಜಸ್ವಿಯವರ ಸಂಗೀತ, ಶಶಿಧರ ಅಡಪ ಅವರ ರಂಗವಿನ್ಯಾಸ, ಪದ್ಮಿನಿ ಅಚ್ಚ ಅವರ ನೃತ್ಯ ಸಂಯೋಜನೆ, ನಂದ ಕಿಶೋರ್ ಅವರ ಬೆಳಿಕಿನ ಮ್ಯಾಜಿಕ್ ಪ್ರಮೋದ್ ಶಿಗ್ಗಾವಿ ಅವರ ಕಣ್ಸೆಳೆವ ವಸ್ತ್ರಾಲಂಕಾರವನ್ನೂ ಪ್ರೇಕ್ಷಕರು ಕೊಂಡಾಡಿದರು.

%e0%b2%97%e0%b2%a6%e0%b2%97-bbv38

%e0%b2%97%e0%b2%a6%e0%b2%97-bbv28

%e0%b2%97%e0%b2%a6%e0%b2%97-bbv30

%e0%b2%97%e0%b2%a6%e0%b2%97-bbv29

 

%e0%b2%97%e0%b2%a6%e0%b2%97-bbv27

%e0%b2%97%e0%b2%a6%e0%b2%97-bbv33

%e0%b2%97%e0%b2%a6%e0%b2%97-bbv25

%e0%b2%97%e0%b2%a6%e0%b2%97-bbv15

%e0%b2%97%e0%b2%a6%e0%b2%97-bbv13

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: