ಮಂಡ್ಯದಲ್ಲಿ “ಭಾರತ ಭಾಗ್ಯ ವಿಧಾತ”:ಧ್ವನಿ ಬೆಳಕು ರಂಗ ಪ್ರದರ್ಶನ

This slideshow requires JavaScript.

“ಭಾರತ ಭಾಗ್ಯ ವಿಧಾತ” – ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮುಡಿಗೊಳಿಸಿದ ಮಹಾ ಚೇತನದ ಜೀವನ ಚರಿತೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ. ಭಾರತ ಸಂವಿಧಾನದ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿಯ ಜೀವನಗಾಥೆ.
ಮಂಡ್ಯದಲ್ಲಿ ರಂಗ ಪ್ರದರ್ಶನ ನಡೆದ ಭಾರತ ಭಾಗ್ಯ ವಿಧಾತ:ಧ್ವನಿ ಬೆಳಕು ಚಿತ್ರ ಸಂಪುಟ ಇಲ್ಲಿವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s