ವಿಜಯಪುರ : ಸಚಿವ ಸಂಪುಟ ಉಪಸಮಿತಿಯಿಂದ ಬರ ಪರಿಶೀಲನೆ

ಬೃಹತ್ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯಿಂದ ವಿಜಯಪುರ ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿ ಪರಿಶೀಲನೆ ನಡೆಯಿತು. ಸಚಿವ ಎಂ ಬಿ ಪಾಟೀಲ್ ಉಪಸ್ಥಿತರಿದ್ದರು.

ಬಸವನ ಬಾಗೇವಾಡಿ ತಾಲೂಕಾ ಕೋಲ್ಹಾರ ಬಹುಹಳ್ಳಿ ಕುಡಿಯುವ ನೀರಿನ ಘಟಕ ಪರಿಶೀಲನೆ ಮಾಡಿದರು. ಮುಳವಾಡ ಗ್ರಾಮದಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಸಮಿತಿ ಸದಸ್ಯರು ವೀಕ್ಷಿಸಿದರು.

abafa392-4813-42ea-be55-640667d601e9.jpg

4449c06a-dbd8-44be-8c5d-f57ac48b8f39.jpg

de7647d8-4329-456f-996c-9a3d3e09a020.jpg

1accc971-df42-458d-9890-780f39bd1838

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s